ಲಾಕ್-ಡೌನ್-ನಿಂದಾಗಿ-ತೆಹಟ್ಟಾದಲ್ಲಿ-ತಲೆ-ಎತ್ತಿದ-ತಾತ್ಕಾಲಿಕ-ಮಾರುಕಟ್ಟೆ

Nadia, West Bengal

Jun 17, 2021

ಲಾಕ್ ಡೌನ್ ನಿಂದಾಗಿ ತೆಹಟ್ಟಾದಲ್ಲಿ ತಲೆ ಎತ್ತಿದ ತಾತ್ಕಾಲಿಕ ಮಾರುಕಟ್ಟೆ

‘ಹಾಟ್‌ಸ್ಪಾಟ್‌’ನಲ್ಲಿನ ಜನರು ತಾವು ಅವಲಂಬಿತವಾಗಿರುವ ಬಜಾರ್‌ಗಳನ್ನು ಈಗ ಲಾಕ್ ಡೌನ್ ಗೆ ಅನುಗುಣವಾಗಿ ಹೊಂದಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಮಾರಾಟಗಾರರು ಈಗ ತರಕಾರಿಗಳು ಮತ್ತು ಇತರ ತಾಜಾ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ತಾತ್ಕಾಲಿಕ ಮಾರುಕಟ್ಟೆಯನ್ನು ನಿರ್ಮಿಸಿದ್ದಾರೆ.

Want to republish this article? Please write to [email protected] with a cc to [email protected]

Author

Soumyabrata Roy

ಸೌಮ್ಯಬ್ರತಾ ರಾಯ್ ಪಶ್ಚಿಮ ಬಂಗಾಳದ ತೆಹಟ್ಟಾ ಮೂಲದ ಹವ್ಯಾಸಿ ಛಾಯಾ ಪತ್ರಕರ್ತರು. ರಾಮಕೃಷ್ಣ ಮಿಷನ್ ವಿದ್ಯಾಮಂದಿರ, ಬೇಲೂರು ಮಠ (ಕಲ್ಕತ್ತಾ ವಿಶ್ವವಿದ್ಯಾಲಯ) ದಿಂದ ಡಿಪ್ಲೊಮಾ ಇನ್ ಫೋಟೋಗ್ರಫಿ (2019) ಪಡೆದಿದ್ದಾರೆ.

Translator

N. Manjunath