ಬಗಾನಿಯ-ಶತಮಾನಗಳಷ್ಟು-ಹಳೆಯ-ʼಲೋಹ-ಪುರುಷರುʼ

Sangli, Maharashtra

Dec 14, 2020

ಬಗಾನಿಯ ಶತಮಾನಗಳಷ್ಟು ಹಳೆಯ ʼಲೋಹ ಪುರುಷರುʼ

ಪಶ್ಚಿಮ ಮಹಾರಾಷ್ಟ್ರದ ಶಿಕಲ್‌ಗಾರ್ ಕುಟುಂಬದ ಕಮ್ಮಾರರು ಮನೆಗಳು ಮತ್ತು ಹೊಲಗಳಲ್ಲಿ ಬಳಸಲಾಗುವ ವಿವಿಧ ಕರಕುಶಲ-ಉಪಕರಣಗಳನ್ನು ತಯಾರಿಸುತ್ತಾರೆ, ಮತ್ತು ಅಡಿಕೆ ಕತ್ತರಿಸುವ ಅಡಕತ್ತರಿ ತಯಾರಿಕೆಯಲ್ಲಿ ಹೆಚ್ಚು ಪ್ರಸಿದ್ಧರಾಗಿದ್ದಾರೆ - ಆದರೆ ಈಗೀಗ ಅವರ ತಯಾರಿಕೆಯ ವಸ್ತುಗಳ ಬೇಡಿಕೆ ಕ್ಷೀಣಿಸುತ್ತಿದೆ ಜೊತೆಗೆ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ

Want to republish this article? Please write to [email protected] with a cc to [email protected]

Author

Sanket Jain

ಸಂಕೇತ್ ಜೈನ್ ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಪತ್ರಕರ್ತ. ಅವರು 2022 ಪರಿ ಸೀನಿಯರ್ ಫೆಲೋ ಮತ್ತು 2019ರ ಪರಿ ಫೆಲೋ ಆಗಿದ್ದಾರೆ.

Translator

Shankar N Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.