ದುರ್ಬಲ-ಸಮುದಾಯಗಳ-ಜೀವಸೆಲೆಯಾದ-ಜಾನುವಾರು

Nagarkurnool, Telangana

Apr 26, 2019

''ದುರ್ಬಲ ಸಮುದಾಯಗಳ ಜೀವಸೆಲೆಯಾದ ಜಾನುವಾರು''

ಸ್ಥಳೀಯ ಪೋಡಾ ತುರುಪು ಜಾನುವಾರುಗಳು ತೆಲಂಗಾಣದ ಅಮ್ರಾಬಾದ್ ಹುಲಿ ಮೀಸಲು ಪ್ರದೇಶದ ಆಸುಪಾಸಿನ ಹಳ್ಳಿಗಳಲ್ಲಿ ನೆಲೆಸಿರುವ ತಳಿಗಾರ ಸಮುದಾಯದವರಿಗೆ ಮತ್ತು ರೈತರಿಗೆ ಆಹಾರಪೋಷಣೆಯ ಮೂಲವಾಗಿವೆ. ಹೀಗಾಗಿ ಈ ತಳಿಯ ಜಾನುವಾರುಗಳನ್ನು ಸಂರಕ್ಷಿಸುವ ಪ್ರಯತ್ನಗಳು ಜಾರಿಯಲ್ಲಿವೆ.

Want to republish this article? Please write to [email protected] with a cc to [email protected]

Author

Harinath Rao Nagulavancha

ತೆಲಂಗಾಣದ ನಾಲ್ಗೊಂದಾದಲ್ಲಿ ನೆಲೆಸಿರುವ ಹರಿನಾಥ್ ರಾವ್ ನಗುಲವಂಚ ಸ್ವತಂತ್ರ ಪತ್ರಕರ್ತರಾಗಿರುವುದಲ್ಲದೆ ಸಿಟ್ರಸ್ ಕೃಷಿಕರೂ ಹೌದು.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.