ತುಸ್ಸಾರ್-ಕರಗುತ್ತಿರುವಕಕೂನ್

Banka, Bihar

Nov 16, 2017

ತುಸ್ಸಾರ್: ಕರಗುತ್ತಿರುವಕಕೂನ್

ಕುಸಿದ ಲಾಭ, ರಾಜ್ಯ ಸರಕಾರದ ನೀರಸ ಸಹಯೋಗ ಮತ್ತು ಅಗ್ಗವಾದ ಆಮದುಗಳಿಂದಾಗಿ ಬಿಹಾರದ ಬಂಕಾ ಜಿಲ್ಲೆಯಲ್ಲಿರುವ ಹಳೆಯ ನೇಯುವ ವಿಧಾನಗಳು ಕೊನೆಯುಸಿರೆಳೆಯುತ್ತಿವೆ. ಕಟೋರಿಯಾ ಹಳ್ಳಿಯಲ್ಲಿರುವ ಬೆರಳೆಣಿಕೆಯ ಕುಟುಂಬಗಳಷ್ಟೇ ಈಗ ನೇಯುವ ಕೆಲಸವನ್ನು ಜೀವನೋಪಾಯಕ್ಕೆಂದು ಅವಲಂಬಿಸಿವೆ. ಈ ಚಿತ್ರವು ಇಂಥದ್ದೇ ಕೆಲವು ಕುಟುಂಬಗಳನ್ನು ಪರಿಚಯಿಸಲಿದೆ.

Want to republish this article? Please write to zahra@ruralindiaonline.org with a cc to namita@ruralindiaonline.org

Author

Shreya Katyayini

ಶ್ರೇಯಾ ಕಾತ್ಯಾಯಿನಿ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಚಲನಚಿತ್ರ ನಿರ್ಮಾಪಕರು ಮತ್ತು ಹಿರಿಯ ವೀಡಿಯೊ ಸಂಪಾದಕರಾಗಿದ್ದಾರೆ. ಅವರು ಪರಿಗಾಗಿ ಚಿತ್ರವನ್ನೂ ಬರೆಯುತ್ತಾರೆ.

Translator

Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು prasad1302@gmail.com ಇ-ಮೈಲ್ ಮೂಲಕ ಸಂಪರ್ಕಿಸಬಹುದು.