ಗಣರಾಜ್ಯೋತ್ಸವದ-ದಿನ-ಸಂಪ್ರದಾಯಗಳಾಚೆಗೊಂದು-ಪಯಣ

Sonipat, Haryana

Mar 15, 2021

ಗಣರಾಜ್ಯೋತ್ಸವದ ದಿನ, ಸಂಪ್ರದಾಯಗಳಾಚೆಗೊಂದು ಪಯಣ

ಜನವರಿ 26ರಂದು ಗಣರಾಜ್ಯ ದಿನದಂದು ನಡೆಯಲಿರುವ ಪರೇಡ್‌ನಲ್ಲಿ ಭಾಗವಹಿಸುವ ಸಲುವಾಗಿ ರಮೇಶ್‌ ಕುಮಾರ್‌ ಅವರು ಪಂಜಾಬ್‌ನ ಹೋಶಿಯಾರ್‌ಪುರದಿಂದ ಸಿಂಘುವಿನಲ್ಲಿನ ರೈತ ಹೋರಾಟ ಸ್ಥಳಕ್ಕೆ ಸೈಕಲ್‌ನಲ್ಲಿ ಬಂದಿದ್ದಾರೆ

Want to republish this article? Please write to [email protected] with a cc to [email protected]

Author

Anustup Roy

ಅನುಸ್ತುಪ್‌ ರಾಯ್‌ ಕೊಲ್ಕತಾ ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು ತಮ್ಮ ಕೋಡ್‌ ಬರೆಯುವ ಕೆಲಸದಿಂದ ಬಿಡುವು ದೊರೆತಾಗಲೆಲ್ಲ ಕೆಮೆರಾದೊಂದಿಗೆ ಭಾರತ ಸುತ್ತಲು ಹೊರಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.