ಗಡಿಯಾರದ-ರಿಪೇರಿಯೆಂದರೆ-ಸಮಯವನ್ನೇ-ತಿದ್ದಿ-ಸರಿಪಡಿಸಿದಂತೆ

Visakhapatnam, Andhra Pradesh

Jan 10, 2021

‘ಗಡಿಯಾರದ ರಿಪೇರಿಯೆಂದರೆ ಸಮಯವನ್ನೇ ತಿದ್ದಿ, ಸರಿಪಡಿಸಿದಂತೆ’

ವಿಶಾಖಪಟ್ನಂನ ಜಗದಂಬ ಜಂಕ್ಷನ್‌ ನಲ್ಲಿ ಗಡಿಯಾರದ ರಿಪೇರಿ ಮಾಡುವವರು, ಡಿಜಿಟಲ್‌ ಗಡಿಯಾರಗಳು ಮತ್ತು ಬಳಸಿ, ಬಿಸಾಡುವ ಅವುಗಳ ಬಿಡಿಭಾಗಗಳಿಂದಾಗಿ ಕೆಲಸವಿಲ್ಲದಂತಾಗಿದ್ದಾರೆ. ಈಗ, ಲಾಕ್‌ಡೌನ್‌ ನಿರ್ಬಂಧದ ನಂತರ ಈ ನಷ್ಟವನ್ನು ತುಂಬಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

Want to republish this article? Please write to [email protected] with a cc to [email protected]

Author

Amrutha Kosuru

ವಿಶಾಖಪಟ್ನಂನಲ್ಲಿ ಸ್ವತಂತ್ರ ಪತ್ರಕೋದ್ಯಮದಲ್ಲಿ ತೊಡಗಿರುವ ಅಮೃತ ಕೊಸುರು, ಚೆನ್ನೈನ ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂನ ಪದವೀಧರೆ.

Translator

Shailaja G. P.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಅನುವಾದಗಳಲ್ಲಿ ಆಸಕ್ತರಾಗಿರುವ ಶೈಲಜ, ಖಾಲೆದ್ ಹೊಸೇನಿ ಅವರ ‘ದ ಕೈಟ್ ರನ್ನರ್’ಹಾಗೂ ಫ್ರಾನ್ಸಿಸ್ ಬುಖನನ್ ಅವರ ‘ಎ ಜರ್ನಿ ಫ್ರಂ ಮದ್ರಾಸ್ ಥ್ರೂ ದ ಕಂಟ್ರೀಸ್ ಆಫ್ ಮೈಸೂರ್ ಕೆನರ ಅಂಡ್ ಮಲಬಾರ್’ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಸ್ತ್ರೀ ಸಬಲೀಕರಣ ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಇವರ ಕೆಲವು ಲೇಖನಗಳು ಪ್ರಕಟಗೊಂಡಿವೆ. ವೈಚಾರಿಕ ಸಂಸ್ಥೆಗಳಾದ ಫೆಮ್ ಹ್ಯಾಕ್, ಪಾಯಿಂಟ್ ಆಫ್ ವ್ಯೂ ಹಾಗೂ ಹೆಲ್ಪೇಜ್ ಇಂಡಿಯ, ನ್ಯಾಷನಲ್ ಫೆಡರೇಷನ್ ಆಫ್ ದ ಬ್ಲೈಂಡ್ ಎಂಬ ಸ್ವಯಂ ಸೇವಾ ಸಂಸ್ಥೆಗಳಲ್ಲಿನ ಕನ್ನಡಾನುವಾದಗಳನ್ನು ಸಹ ಇವರು ನಿರ್ವಹಿಸುತ್ತಿದ್ದಾರೆ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.