ಗಂಗಪ್ಪನವರಿಗೊಂದು-ವಿದಾಯ

Anantapur, Andhra Pradesh

Nov 06, 2021

ಗಂಗಪ್ಪನವರಿಗೊಂದು ವಿದಾಯ

ಕೃಷಿ ಕೂಲಿ ಕೆಲಸವನ್ನು ಮುಂದುವರಿಸಲು ಸಾಧ್ಯವಾಗದೆ ಗಂಗಪ್ಪ ಮಹಾತ್ಮಾ ಗಾಂಧೀಜಿ ವೇಷ ಧರಿಸಿ ಅನಂತಪುರದಲ್ಲಿ ಭಿಕ್ಷೆ ಬೇಡಲು ಆರಂಭಿಸಿದ್ದರು. ಮೇ 2017ರಲ್ಲಿ ಪರಿ ಅವರ ಕುರಿತಾಗಿ ಒಂದು ವರದಿಯನ್ನು ಪ್ರಕಟಿಸಿತ್ತು. ಎರಡು ದಿನಗಳ ಹಿಂದಷ್ಟೆ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿತ್ತು

Author

Rahul M.

Translator

N. Manjunath

Want to republish this article? Please write to [email protected] with a cc to [email protected]

Author

Rahul M.

2017 ರ 'ಪರಿ' ಫೆಲೋ ಆಗಿರುವ ರಾಹುಲ್ ಎಮ್. ಅನಂತಪುರ, ಆಂಧ್ರಪ್ರದೇಶ ಮೂಲದ ಪತ್ರಕರ್ತರಾಗಿದ್ದಾರೆ.

Translator

N. Manjunath