ಔರೆ-ಪಲ್ಹೇರಿ-ಮುರಿದ-ಸೇತುವೆ-ಮುಳುಗುತ್ತಿರುವ-ಭರವಸೆಗಳು

Thane, Maharashtra

Oct 08, 2022

ಔರೆ ಪಲ್ಹೇರಿ: ಮುರಿದ ಸೇತುವೆ, ಮುಳುಗುತ್ತಿರುವ ಭರವಸೆಗಳು

ಮಹಾರಾಷ್ಟ್ರದ ಶಹಾಪುರ ತಾಲೂಕಿನ ಪ್ರತ್ಯೇಕವಾದ ಕುಗ್ರಾಮವೊಂದರ ನಿವಾಸಿಗಳು 2005 ರಲ್ಲಿ ಇಲ್ಲಿಯ ಏಕೈಕ ಸೇತುವೆ ಕುಸಿದ ನಂತರ ಶಾಲೆಗಳು, ಕೆಲಸಗಳು, ಕ್ಲಿನಿಕ್‌ಗಳು ಮತ್ತು ಮಾರುಕಟ್ಟೆಗಳನ್ನು ತಲುಪಲು ಮಳೆಗಾಲದಲ್ಲಿ ಪ್ರತಿದಿನ ಜಾರುವ ಗೋಡೆಯ ಮೇಲೆ ನಡೆಯುವ ಅಪಾಯವನ್ನು ಎದುರಿಸುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Jyoti

ಜ್ಯೋತಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಹಿರಿಯ ವರದಿಗಾರರು; ಅವರು ಈ ಹಿಂದೆ ‘ಮಿ ಮರಾಠಿ’ ಮತ್ತು ‘ಮಹಾರಾಷ್ಟ್ರ1’ನಂತಹ ಸುದ್ದಿ ವಾಹಿನಿಗಳೊಂದಿಗೆ ಕೆಲಸ ಮಾಡಿದ್ದಾರೆ.

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Ashwini B. Vaddinagadde

ಅಶ್ವಿನಿ ಬಿ. ಅವರು ಬೆಂಗಳೂರು ಮೂಲದ ಅಕೌಂಟೆಂಟ್‌ ಆಗಿದ್ದು ಹವ್ಯಾಸಿ ಬರಹಗಾರರು ಮತ್ತು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ.