the-last-chukker-of-the-polo-ball-craftsman-kn

Howrah, West Bengal

Dec 15, 2023

ಕೊನೆಯುಸಿರು ಎಳೆಯುತ್ತಿರುವ ಪೋಲೋ ಬಾಲ್‌ ತಯಾರಿಕೆ

ಹೌರಾ ಜಿಲ್ಲೆಯ ದಿಯುಲ್ಪುರ್ ಜನಗಣತಿ ವ್ಯಾಪ್ತಿಯ ಪಟ್ಟಣದಲ್ಲಿ ಬಿದಿರಿನ ಬೇರಿನ ಭಾಗದ ಕಾಂಡವನ್ನು ಬಳಸಿ ಪೋಲೊ ಚೆಂಡನ್ನು ತಯಾರಿಸಬಲ್ಲ ಏಕೈಕ ವ್ಯಕ್ತಿಯೆಂದರೆ ಅದು ರಂಜಿತ್‌ ಮಾಲ್.‌ ಯಂತ್ರ ನಿರ್ಮಿತ ಫೈಬರ್‌ ಚೆಂಡುಗಳು ಈ ಚೆಂಡುಗಳ ಸ್ಥಾನವನ್ನು ಕಸಿದಿರುವುದರಿಂದಾಗಿ ಅವರ ಕೌಶಲ ಈಗ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಆದರೆ ತನಗೆ ನಾಲ್ಕು ದಶಕಗಳ ಕಾಲ ಅನ್ನದ ದಾರಿಯಾಗಿದ್ದ ಈ ಕೌಶಲದ ನೆನಪು ಅವರೊಂದಿಗೆ ಬೆಚ್ಚಗೆ ಉಳಿದುಕೊಂಡಿದೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Shruti Sharma

ಶ್ರುತಿ ಶರ್ಮಾ MMF-PARI ಫೆಲೋ (2022-23). ಅವರು ಕಲ್ಕತ್ತಾದ ಸಮಾಜಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಭಾರತದಲ್ಲಿ ಕ್ರೀಡಾ ಸರಕುಗಳ ಉತ್ಪಾದನೆಯ ಸಾಮಾಜಿಕ ಇತಿಹಾಸದ ಕುರಿತು ಪಿಎಚ್‌ಡಿ ಮಾಡಲು ಕೆಲಸ ಮಾಡುತ್ತಿದ್ದಾರೆ.

Editor

Dipanjali Singh

ದೀಪಾಂಜಲಿ ಸಿಂಗ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಹಾಯಕ ಸಂಪಾದಕರಾಗಿದ್ದಾರೆ. ಅವರು ಪರಿ ಲೈಬ್ರರಿಗಾಗಿ ದಾಖಲೆಗಳನ್ನು ಸಂಶೋಧಿಸುತ್ತಾರೆ ಮತ್ತು ಸಂಗ್ರಹಿಸುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು charanaivar@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.