ಭಾರತದ ಜನಸಂಖ್ಯೆಯ ಶೇಕಡಾ 2.3ರಷ್ಟು ಇರುವ ಈ ರಾಜ್ಯದ ಜನರು ದೇಶದ ಸೈನ್ಯದಲ್ಲಿ 7.7ರಷ್ಟಿದ್ದಾರೆ. ಆದರೆ ಅಗ್ನಿಪಥ್ ಯೋಜನೆಯು ಈ ರಾಜ್ಯದ ಗ್ರಾಮೀಣ ಭಾಗದ ಯುವಜನರ ಕನಸುಗಳನ್ನು ಕಮರುವಂತೆ ಮಾಡುತ್ತಿದೆ
ವಿಶವ್ ಭಾರತಿ ಚಂಡೀಗಢ ಮೂಲದ ಪತ್ರಕರ್ತರಾಗಿದ್ದು, ಕಳೆದ ಎರಡು ದಶಕಗಳಿಂದ ಪಂಜಾಬಿನ ಕೃಷಿ ಬಿಕ್ಕಟ್ಟು ಮತ್ತು ಪ್ರತಿರೋಧ ಚಳವಳಿಗಳ ಕುರಿತು ವರದಿ ಮಾಡುತ್ತಿದ್ದಾರೆ.
Editor
P. Sainath
ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.