in-memory-of-mamta-pared-1998-2022-kn

Palghar, Maharashtra

Dec 11, 2023

ಮಮತಾ ಪರೇದ್ ಅವರ ನೆನಪಿನಲ್ಲಿ: 1998-2022

ಡಿಸೆಂಬರ್ 11, 2023ಕ್ಕೆ ನಾವು ನಮ್ಮ ಮಾಜಿ ಸಹೋದ್ಯೋಗಿ ಮಮತಾ ಪರೇದ್ ಅವರನ್ನು ಕಳೆದುಕೊಂಡು ಒಂದು ವರ್ಷವಾಗುತ್ತದೆ. ಈ ಹಿಂದೆ ಅವರು ತಮ್ಮ ಆದಿವಾಸಿ ಸಮುದಾಯವು ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡಿದ್ದರ ಕುರಿತಾದ ವರದಿಯೊಂದನ್ನು ಓದಿದ್ದರು. ಇಂದು ಅವರ ನೆನಪಿನಲ್ಲಿ ನಾವು ಆ ಪಾಡ್‌ಕಾಸ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ

Want to republish this article? Please write to [email protected] with a cc to [email protected]

Author

Aayna

ಆಯ್ನಾ ಪರಿ ಬಹುಮಾಧ್ಯಮ ವೇದಿಕೆಯ ಛಾಯಾಗ್ರಾಹಕರು ಮತ್ತು ವರದಿಗಾರರು.

Editors

Medha Kale

ಮೇಧಾ ಕಾಳೆ ಅವರು ತುಳಜಾಪುರದ ನಿವಾಸಿಯಾಗಿದ್ದು, ಮಹಿಳೆಯರು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ನುರಿತ ಅನುವಾದಕಿಯೂ ಆಗಿರುವ ಇವರು ಸಾಂದರ್ಭಿಕ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಾರೆ.

Editors

Vishaka George

ವಿಶಾಖಾ ಜಾರ್ಜ್ ಪೀಪಲ್ಸ್‌ ಆರ್ಕೈವ್ಸ್‌ ಆಫ್‌ ರೂರಲ್‌ ಇಂಡಿಯಾದ (PARI) ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಜೀವನೋಪಾಯ ಹಾಗೂ ಪರಿಸರ ಸಮಸ್ಯೆಗಳ ಕುರಿತು ವರದಿ ಮಾಡುತ್ತಿದ್ದರು. ಅವರು ಪರಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು (2017-2025). ಅಲ್ಲದೆ, ಪರಿಯ ವರದಿಗಳನ್ನು ಶಾಲಾ ತರಗತಿಗಳಿಗೆ ಕೊಂಡೊಯ್ಯಲು ಮತ್ತು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಅವರು ಪರಿ ಎಜುಕೇಷನ್ ‌ತಂಡದಲ್ಲಿಯೂ ಕೆಲಸ ಮಾಡಿದ್ದರು.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.