ಮುದುಡುತ್ತಿರುವ-ಮಹುವಾ-ಹೂವು-ವ್ಯರ್ಥವಾದ-ಬುಟ್ಟಿಗಳು-ಸ್ತಬ್ಧ-ಮಾರುಕಟ್ಟೆಗಳು

Dhamtari, Chhattisgarh

Sep 06, 2021

ಮುದುಡುತ್ತಿರುವ ಮಹುವಾ ಹೂವು, ವ್ಯರ್ಥವಾದ ಬುಟ್ಟಿಗಳು, ಸ್ತಬ್ಧ ಮಾರುಕಟ್ಟೆಗಳು

ಕೋವಿಡ್ -19 ಲಾಕ್‌ಡೌನ್‌ ವಿಶೇಷವಾಗಿ ಛತ್ತೀಸ್‌ಗಡದ ದುರ್ಬಲ ಬುಡಕಟ್ಟು ಸಮುದಾಯ ಕಮರ್‌ ಬುಡಕಟ್ಟಿನ ಜನರ ಅತ್ಯಲ್ಪವೆನ್ನಬಹುದಾದ ಆರ್ಥಿಕತೆಯನ್ನು ಮತ್ತಷ್ಟು ಶಿಥಿಲಗೊಳಿಸಿದೆ, ಅವರು ಬುಟ್ಟಿಗಳನ್ನು ನೇಯುವ ಮತ್ತು ಮಾಹುವಾ ಹೂವುಗಳ ಮಾರಾಟದಿಂದ ಬರುವ ಆದಾಯದ ಮೇಲೆ ಅವಲಂಬಿತರಾಗಿ ಬದುಕು ನಡೆಸುವವರಾಗಿದ್ದಾರೆ

Want to republish this article? Please write to [email protected] with a cc to [email protected]

Author

Purusottam Thakur

ಪತ್ರಕರ್ತ ಹಾಗೂ ಸಾಕ್ಷ್ಯಚಿತ್ರ ನಿರ್ಮಾಪಕರಾದ ಪುರುಶೋತ್ತಮ ಠಾಕುರ್, 2015ರ 'ಪರಿ'ಯ (PARI) ಫೆಲೋ. ಪ್ರಸ್ತುತ ಇವರು ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ ಉದ್ಯೋಗದಲ್ಲಿದ್ದು, ಸಾಮಾಜಿಕ ಬದಲಾವಣೆಗಾಗಿ ಕಥೆಗಳನ್ನು ಬರೆಯುತ್ತಿದ್ದಾರೆ.

Translator

N. Manjunath