ಮರಾಠಾ-ವಾಡಾ-ಆತಂಕ-ಎದುರಿಸಲಾಗದೆ-ಸಾವಿಗೆ-ಶರಣಾಗುತ್ತಿರುವ-ರೈತರು

Osmanabad, Maharashtra

Oct 07, 2021

ಮರಾಠಾ ವಾಡಾ: ಆತಂಕ ಎದುರಿಸಲಾಗದೆ ಸಾವಿಗೆ ಶರಣಾಗುತ್ತಿರುವ ರೈತರು

ಈಗಾಗಲೇ ಆರ್ಥಿಕ ಸಂಕಷ್ಟದ ಸುಳಿಯಲ್ಲಿದ್ದ ಮರಾಠಾ ವಾಡಾದ ರೈತರನ್ನು ಕೋವಿಡ್‌-19, ಅಕಾಲಿಕ ಮಳೆ ಇನ್ನಷ್ಟು ಸಾಲಕ್ಕೆ ಈಡು ಮಾಡಿವೆ. ಈಗಾಗಲೇ ಆತಂಕ ಮತ್ತು ಒತ್ತಡಕ್ಕೊಳಾಗಿದ್ದ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

Want to republish this article? Please write to zahra@ruralindiaonline.org with a cc to namita@ruralindiaonline.org

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.