ತೆಂಗಿನ-ಮರಗಳಡಿ-ಅದೃಷ್ಟ-ಹುಡುಕುವ-ತಂಗಮ್ಮ

Ernakulam, Kerala

Mar 06, 2023

ತೆಂಗಿನ ಮರಗಳಡಿ ಅದೃಷ್ಟ ಹುಡುಕುವ ತಂಗಮ್ಮ

ಎರ್ನಾಕುಲಂನ ಯಾರೂ ವಾಸವಿಲ್ಲದ ವಸತಿ ನಿವೇಶನಗಳಲ್ಲಿ ಇರುವ ಮರಗಳ ತೆಂಗಿನಕಾಯಿ ಆಯುವುದು 62 ವರ್ಷದ ತಂಗಮ್ಮನ ಪಾಲಿಗೆ ʼಅದೃಷ್ಟದ ಪರೀಕ್ಷೆಯಾಗಿದೆʼ. ಸದ್ಯಕ್ಕೆ ಅವರಿಗೆ ಲಭ್ಯವಿರುವುದು ಇದೊಂದೇ ಕೆಲಸ

Want to republish this article? Please write to zahra@ruralindiaonline.org with a cc to namita@ruralindiaonline.org

Author

Ria Jogy

ರಿಯಾ ಜೋಗಿ ಕೇರಳ ಮೂಲದ ಕೊಚ್ಚಿ ಮೂಲದ ಸಾಕ್ಷ್ಯಚಿತ್ರ ಛಾಯಾಗ್ರಾಹರು ಮತ್ತು ಸ್ವತಂತ್ರ ಬರಹಗಾರರು. ಅವರು ಪ್ರಸ್ತುತ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಮತ್ತು ಸಂಸ್ಥೆಗಳಿಗೆ ಸಂವಹನ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

Editor

Vishaka George

ವಿಶಾಖಾ ಜಾರ್ಜ್ ಪರಿಯಲ್ಲಿ ಹಿರಿಯ ಸಂಪಾದಕರಾಗಿದ್ದಾರೆ. ಅವರು ಜೀವನೋಪಾಯ ಮತ್ತು ಪರಿಸರ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾರೆ. ವಿಶಾಖಾ ಪರಿಯ ಸಾಮಾಜಿಕ ಮಾಧ್ಯಮ ಕಾರ್ಯಗಳ ಮುಖ್ಯಸ್ಥರಾಗಿದ್ದಾರೆ ಮತ್ತು ಪರಿಯ ಕಥೆಗಳನ್ನು ತರಗತಿಗೆ ತೆಗೆದುಕೊಂಡು ಹೋಗಲು ಮತ್ತು ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಸಮಸ್ಯೆಗಳನ್ನು ದಾಖಲಿಸಲು ಸಹಾಯ ಮಾಡಲು ಎಜುಕೇಷನ್ ತಂಡದಲ್ಲಿ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.