ಟ್ರ್ಯಾಕ್ಟರ್-ರ‍್ಯಾಲಿ-ಅಡೆತಡೆಗಳ-ನಡುವೆಯೂ-ರಸ್ತೆಗಿಳಿದ-ಟ್ರ್ಯಾಕ್ಟರ್‌ಗಳು

Sonipat, Haryana

Mar 30, 2021

ಟ್ರ್ಯಾಕ್ಟರ್ ರ‍್ಯಾಲಿ: ಅಡೆತಡೆಗಳ ನಡುವೆಯೂ ರಸ್ತೆಗಿಳಿದ ಟ್ರ್ಯಾಕ್ಟರ್‌ಗಳು

ದೆಹಲಿಯ ಗಡಿಯಲ್ಲಿ ಹೋರಾಟವನ್ನು ಮುನ್ನಡೆಸುತ್ತಿರುವ 32 ಒಕ್ಕೂಟಗಳ ಭಾಗವಾಗಿರದ ಸಣ್ಣ ಗುಂಪೊಂದು ನಡೆಸಿದ ವಿಧ್ವಂಸಕ ಕೃತ್ಯವು ನಾಗರಿಕರ ಅಭೂತಪೂರ್ವ, ಶಾಂತಿಯುತ ಮತ್ತು ಶಿಸ್ತಿನ ಗಣರಾಜ್ಯೋತ್ಸವ ಮೆರವಣಿಗೆಯ ಮೇಲಿರಬೇಕಿದ್ದ ಜನರ ಗಮನವನ್ನು ಬೇರೆಡೆ ಸೆಳೆಯುವಂತೆ ಮಾಡಿತು

Want to republish this article? Please write to zahra@ruralindiaonline.org with a cc to namita@ruralindiaonline.org

Author

Anustup Roy

ಅನುಸ್ತುಪ್‌ ರಾಯ್‌ ಕೊಲ್ಕತಾ ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು ತಮ್ಮ ಕೋಡ್‌ ಬರೆಯುವ ಕೆಲಸದಿಂದ ಬಿಡುವು ದೊರೆತಾಗಲೆಲ್ಲ ಕೆಮೆರಾದೊಂದಿಗೆ ಭಾರತ ಸುತ್ತಲು ಹೊರಡುತ್ತಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.