shepherds-in-palamu-battling-climate-change-kn

Palamu, Jharkhand

Sep 18, 2025

ಹವಾಮಾನ ವೈಪರೀತ್ಯದೊಂದಿಗೆ ಬಡಿದಾಡುತ್ತಿರುವ ಪಲಾಮುವಿನ ಕುರಿ ಪಾಲಕರು

ದೇಶದಲ್ಲೇ ಅತ್ಯಂತ ದುರ್ಬಲ ಹವಾಮಾನ ಮಾದರಿಯನ್ನು ಹೊಂದಿರುವ ರಾಜ್ಯ ಜಾರ್ಖಂಡ್.‌ ಇಲ್ಲಿ ಒಂದೆಡೆ ತಾಪಮಾನ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಜಲಮೂಲಗಳು ಬರಿದಾಗುತ್ತಿವೆ. ಇದು ಇಲ್ಲಿನ ಪಶುಪಾಲಕರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹಿಂದೆ ಈ ಕುರಿ ಪಾಲಕರನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದ ಹಳ್ಳಿಗಳ ಜನರು ಈಗೀಗ ಇವರ ಇರುವಿಕೆಯನ್ನು ನಿರ್ಲಕ್ಷಿಸತೊಡಗಿದ್ದಾರೆ

Want to republish this article? Please write to [email protected] with a cc to [email protected]

Author

Ashwini Kumar Shukla

ಅಶ್ವಿನಿ ಕುಮಾರ್ ಶುಕ್ಲಾ ಜಾರ್ಖಂಡ್ ಮೂಲದ ಸ್ವತಂತ್ರ ಪತ್ರಕರ್ತ ಮತ್ತು ಹೊಸದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ (2018-2019) ಕಾಲೇಜಿನ ಪದವೀಧರರು. ಅವರು 2023ರ ಪರಿ-ಎಂಎಂಎಫ್ ಫೆಲೋ ಕೂಡಾ ಹೌದು.

Editor

Deeptesh Sen

ದೀಪ್ತೇಶ್ ಸೇನ್ ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವಿದ್ಯಾರ್ಥಿ. 20ನೇ ಶತಮಾನದ ಸಾಹಿತ್ಯ, ಮನೋವಿಶ್ಲೇಷಣೆ, ಸಾಂಸ್ಕೃತಿಕ ಅಧ್ಯಯನಗಳು ಮತ್ತು ಕ್ರೀಡೆಗಳು ಅವರ ಆಸಕ್ತಿಯ ಕ್ಷೇತ್ರಗಳಾಗಿವೆ. ಅವರೊಬ್ಬ ಪ್ರಕಟಿತ ಸಂಕಲನವನ್ನು ಹೊಂದಿರುವ ಕವಿ ಕೂಡ ಆಗಿದ್ದು, ಅವರ ಕೃತಿಗಳು ಪ್ರಮುಖ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ; ಅವರ 'ಹೌಸ್ ಆಫ್ ಸಾಂಗ್' ಎಂಬ ಕವನ ಸಂಕಲನವು 2017ರಲ್ಲಿ ರೈಟರ್ಸ್ ವರ್ಕ್‌ಶಾಪ್‌ನಿಂದ ಪ್ರಕಟವಾಗಿದೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.