from-punjab-to-portugal-kn

Punjab, Punjab

Aug 20, 2024

ಪಂಜಾಬಿನಿಂದ ಪೋರ್ಚುಗಲ್: ಗಡಿಗಳಲ್ಲಿ ಮಾರಲ್ಪಟ್ಟವರು

ಮಾನವ ಕಳ್ಳಸಾಗಣೆಯ ಸಂತ್ರಸ್ತರಾದ ಸಿಂಗ್‌ ಅವರ ಕತೆಯು ತಮ್ಮ ಮನೆ ಹಾಗೂ ಕುಟುಂಬವನ್ನು ತೊರೆದು ಹೆಚ್ಚಿನ ಸಂಪಾದನೆ, ಅಪೇಕ್ಷಿತ ಉದ್ಯೋಗ ಹಾಗೂ ಆ ದೇಶದ ನಾಗಕರಿಕತ್ವವನ್ನು ಹುಡುಕಿಕೊಂಡು ಹೋಗಲು ತಮ್ಮ ಉಳಿತಾಯ ಹಾಗೂ ಆಸ್ತಿಯನ್ನು ಕಳೆದುಕೊಳ್ಳುವ ಅನೇಕ ವಲಸಿಗರ ಕತೆಗಳಲ್ಲಿ ಒಂದು. ನಿರುದ್ಯೋಗ ಸಮಸ್ಯೆಯು ಭಾರತೀಯರನ್ನು ಕಾನೂನು ಬಾಹಿರವಾದ ವಲಸೆ ಪ್ರಯಾಣಗಳಿಗೆ ಪ್ರೇರಿಪಿಸುತ್ತಿದೆ

Want to republish this article? Please write to [email protected] with a cc to [email protected]

Author

Pari Saikia

ಪರಿ ಸೈಕಿಯಾ ಸ್ವತಂತ್ರ ಪತ್ರಕರ್ತರು ಮತ್ತು ಆಗ್ನೇಯ ಏಷ್ಯಾ ಮತ್ತು ಯುರೋಪ್‌ ಖಂಡದ ಮಾನವ ಕಳ್ಳಸಾಗಣೆಯ ವಿವರಗಳನ್ನು ದಾಖಲಿಸುತ್ತಾರೆ. ಅವರು 2023, 2022 ಮತ್ತು 2021ರ ಜರ್ನಲಿಸಂ ಫಂಡ್ ಯುರೋಪ್ ಫೆಲೋ ಸಹ ಹೌದು.

Author

Sona Singh

ಸೋನಾ ಸಿಂಗ್ ಭಾರತದ ಸ್ವತಂತ್ರ ಪತ್ರಕರ್ತರು ಮತ್ತು ಸಂಶೋಧಕರು. ಅವರು 2022 ಮತ್ತು 2021ರ ಜರ್ನಲಿಸಂ ಫಂಡ್ ಯುರೋಪ್ ಫೆಲೋ.

Author

Ana Curic

ಅನಾ ಕ್ಯೂರಿಕ್ ಸರ್ಬಿಯಾದ ಸ್ವತಂತ್ರ ತನಿಖಾ ಮತ್ತು ಡೇಟಾ ಪತ್ರಕರ್ತರು. ಅವರು ಪ್ರಸ್ತುತ ಜರ್ನಲಿಸಂ ಫಂಡ್ ಯುರೋಪ್‌ ಇದರ ಫೆಲೋ ಆಗಿ ಅಧ್ಯಯನ ಮಾಡುತ್ತಿದ್ದಾರೆ.

Photographs

Karan Dhiman

ಕರಣ್ ಧಿಮಾನ್ ಭಾರತದ ಹಿಮಾಚಲ ಪ್ರದೇಶದ ವಿಡಿಯೋ ಪತ್ರಕರ್ತ ಮತ್ತು ಸಾಮಾಜಿಕ ಸಾಕ್ಷ್ಯಚಿತ್ರಕಾರ. ಅವರು ಸಾಮಾಜಿಕ ಸಮಸ್ಯೆಗಳು, ಪರಿಸರ ಮತ್ತು ಸಮುದಾಯಗಳನ್ನು ದಾಖಲಿಸುವಲ್ಲಿ ಆಸಕ್ತಿ ಹೊಂದಿದ್ದಾರೆ.

Editor

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಂಪಾದಕರು. ಪರಿ ಎಜುಕೇಷನ್ ಭಾಗವಾಗಿ ಅವರು ಇಂಟರ್ನಿಗಳು ಮತ್ತು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸರ್ಬಜಯ ಓರ್ವ ಅನುಭವಿ ಬಾಂಗ್ಲಾ ಭಾಷಾಂತರಕಾರರಾಗಿದ್ದು, ಕೊಲ್ಕತ್ತಾ ಮೂಲದವರಾದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.