ರೇಷ್ಮೆ ಹುಳು ಸಾಕಣೆ ಮತ್ತು ನೇಯ್ಗೆ ಹಿಂದಿನಿಂದಲೂ ಅಸ್ಸಾಂ ರಾಜ್ಯದ ಪ್ರಮುಖ ಜೀವನೋಪಾಯ. ಈ ರಾಜ್ಯದ ಮಜುಲಿಯಲ್ಲಿ ಸಿಗುವ ಎರಿ ರೇಷ್ಮೆ ಒಂದು ಅಮೂಲ್ಯ ತಳಿ. ಆದರೆ ಈಗೀಗ ಯಂತ್ರಗಳನ್ನು ಬಳಸಿ ತಯಾರಿಸಲಾಗುವ ಅಗ್ಗದ ರೇಷ್ಮೆಯು ಇದರ ಭವಿಷ್ಯದ ಮೇಲೆ ಕರಿ ನೆರಳಿನಂತೆ ಆವರಿಸತೊಡಗಿದೆ
ಪ್ರಕಾಶ್ ಭುಯಾನ್ ಭಾರತದ ಅಸ್ಸಾಂನ ಕವಿ ಮತ್ತು ಛಾಯಾಗ್ರಾಹಕ. ಅವರು ಅಸ್ಸಾಂನ ಮಜುಲಿಯಲ್ಲಿ ಕಲೆ ಮತ್ತು ಕರಕುಶಲ ಸಂಪ್ರದಾಯಗಳನ್ನು ಒಳಗೊಂಡ 2022-23ರ ಎಂಎಂಎಫ್-ಪರಿ ಫೆಲೋ.
Editor
Swadesha Sharma
ಸ್ವದೇಶ ಶರ್ಮಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಂಶೋಧಕ ಮತ್ತು ವಿಷಯ ಸಂಪಾದಕರಾಗಿದ್ದಾರೆ. ಪರಿ ಗ್ರಂಥಾಲಯಕ್ಕಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರು ಸ್ವಯಂಸೇವಕರೊಂದಿಗೆ ಕೆಲಸ ಮಾಡುತ್ತಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.