2019ರಲ್ಲಿ ಹುಲಿ ದಾಳಿಯಿಂದ ಸಾವನ್ನಪ್ಪಿದ ತಂದೆ ಅರ್ಜುನ್ ಮೊಂಡಲ್ ಅವರ ನೆನಪಿನ ನೆರಳಿನಲ್ಲೇ ಸುಂದರ್‌ಬನ್ಸ್‌ನ ರಜತ್ ಜುಬಿಲಿ ಗ್ರಾಮದಲ್ಲಿ ಪ್ರಿಯಾಂಕಾ ಮೊಂಡಲ್ ಅವರ ವಿವಾಹ ನಡೆಯಿತು. ಅರ್ಜುನ್ ಮಂಡಲ್ ಸಾವು ಅವರ ಕುಟುಂಬದಲ್ಲಿ ಕೊನೆಯಿರದ ದುಃಖ ಮತ್ತು ಹಣಕಾಸಿನ ಬಿಕ್ಕಟ್ಟಿಗೆ ಕಾರಣವಾಗಿದೆ.
ರಿತಾಯನ್ ಮುಖರ್ಜಿ ಕೋಲ್ಕತಾ ಮೂಲದ ಛಾಯಾಗ್ರಾಹಕ ಮತ್ತು ಪರಿ ಸೀನಿಯರ್ ಫೆಲೋ. ಅವರು ಭಾರತದ ಗ್ರಾಮೀಣ ಮತ್ತು ಅಲೆಮಾರಿ ಸಮುದಾಯಗಳ ಜೀವನವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.