ನಗರದ ಬಜರಡಿಹಾ ಕ್ಲಸ್ಟರ್‌ನ ಪವರ್‌ಲೂಮ್ ನೇಕಾರರು ಇತ್ತೀಚಿನ ಲಾಕ್‌ಡೌನ್ ಮತ್ತು ಪ್ರವಾಹದಿಂದಾಗಿ ಕಠಿಣ ಸಮಯವನ್ನು ಎದುರಿಸಿದ್ದರು. ಆದರೆ ಈಗ ವಿದ್ಯುತ್ ಬಿಲ್‌ಗಳಲ್ಲಿ ಪಡೆಯುತ್ತಿರುವ ಸಬ್ಸಿಡಿಯ ಪರಿಶೀಲನೆಗೆ ಹೊರಟಿರುವ ಉತ್ತರ ಪ್ರದೇಶ ಸರಕಾರದ ನಡೆಯು ಅವರನ್ನು ಇನ್ನಷ್ಟು ಆತಂಕಕ್ಕೆ ಈಡುಮಾಡಿದೆ
ಸಮೀಕ್ಷಾ ವಾರಾಣಸಿ ಮೂಲದ ಸ್ವತಂತ್ರ ಬಹುಮಾಧ್ಯಮ ಪತ್ರಕರ್ತರು. ಅವರು ಲಾಭರಹಿತ ಮಾಧ್ಯಮ ಸಂಸ್ಥೆಗಳಾದ ಇಂಟರ್ ನ್ಯೂಸ್ ಮತ್ತು ಇನ್ ಓಲ್ಡ್ ನ್ಯೂಸ್ ಸಂಸ್ಥೆಗಳ 2021ರ ಸಾಲಿನ ಮೊಬೈಲ್ ಜರ್ನಲಿಸಂ ಫೆಲೋಶಿಪ್ ಸ್ವೀಕರಿಸಿದ್ದಾರೆ.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.