ಮರಾಠವಾಡದ ಲಾತೂರ್‌ನಲ್ಲಿರುವ ಬಡ ಕುಟುಂಬಗಳ ಶಾಲಾ ವಿದ್ಯಾರ್ಥಿಗಳು ಕೊವಿಡ್-19 ಲಾಕ್‌ಡೌನ್‌ನ ಭೀಕರ ಸನ್ನಿವೇಶದ ಹೊರತಾಗಿಯೂ ಬೀದಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ ಏಕೆಂದರೆ ಪೋಷಕರಿಗೆ ಯಾವುದೇ ಕೆಲಸವನ್ನು ಹುಡುಕಲು ಸಾಧ್ಯವಾಗುತ್ತಿಲ್ಲ ಅಥವಾ ಅವರ ಸಂಪಾದನೆ ಗಣನೀಯವಾಗಿ ಕುಸಿದಿದೆ.
ಇರಾ ಡುಲ್ಗಾಂವ್ಕರ್ 2020ರ ʼಪರಿʼ ಇಂಟರ್ನ್; ಅವರು ಪುಣೆಯ ಸಿಂಬಿಯೋಸಿಸ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಪದವಿಯ ಎರಡನೇ ವರ್ಷದಲ್ಲಿ ಕಲಿಯುತ್ತಿದ್ದಾರೆ.
See more stories
Translator
Shankar N. Kenchanuru
ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.