ಮರೆಯಾಗುತ್ತಿದೆ-ಮಣಿರಾಮ್-ಅವರ-ಕೊಳಲುಗಳು-ಓರ್ಚಾದ-ಕಾಡುಗಳು

Narayanpur, Chhattisgarh

Jun 16, 2022

ಮರೆಯಾಗುತ್ತಿದೆ: ಮಣಿರಾಮ್ ಅವರ ಕೊಳಲುಗಳು, ಓರ್ಚಾದ ಕಾಡುಗಳು

ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಗೊಂಡ ಆದಿವಾಸಿ ಸಮುದಾಯದ ಕೊಳಲು ತಯಾರಕರಾದ ಮಣಿರಾಮ್ ಮಾಂಡವಿ ಅವರು ಮರಗಳು ಮತ್ತು ಬಿದಿರುಗಳಿಂದ ಕಾಡುಗಳು ಸಮೃದ್ಧವಾಗಿದ್ದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ. ಅವರು ತಾವು 'ತಿರುಗುವ ಕೊಳಲು' ತಯಾರಿಸುವಾಗ ಪ್ರಾಣಿಗಳು, ಮರಗಳು ಮತ್ತು ಬಿದಿರು ಇವುಗಳನ್ನು ತಮ್ಮ ಚಿಹ್ನೆಯಾಗಿ ಬಳಸಿಕೊಂಡ ದಿನಗಳನ್ನು ಕೂಡ ನೆನಪಿಸಿಕೊಳ್ಳುತ್ತಾರೆ

Want to republish this article? Please write to [email protected] with a cc to [email protected]

Author

Priti David

ಪ್ರೀತಿ ಡೇವಿಡ್ ಪರಿ ಬಹುಮಾಧ್ಯಮ ವೇದಿಕೆಯ ಕಾರ್ಯನಿರ್ವಾಹಕ ಸಂಪಾದಕರು. ಅವರು ಕಾಡುಗಳು, ಆದಿವಾಸಿಗಳು ಮತ್ತು ಜೀವನೋಪಾಯಗಳ ಬಗ್ಗೆ ಬರೆಯುತ್ತಾರೆ. ಪ್ರೀತಿ ಪರಿಯ ಎಜುಕೇಷನ್ ವಿಭಾಗವನ್ನು ಮುನ್ನಡೆಸುತ್ತಾರೆ ಮತ್ತು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮಕ್ಕೆ ತರಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ.

Translator

Ashwini B. Vaddinagadde

ಅಶ್ವಿನಿ ಬಿ. ಅವರು ಬೆಂಗಳೂರು ಮೂಲದ ಅಕೌಂಟೆಂಟ್‌ ಆಗಿದ್ದು ಹವ್ಯಾಸಿ ಬರಹಗಾರರು ಮತ್ತು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ.