ಫಲಾಯಿ: ಮರೆತು ಹೋಗುತ್ತಿರುವ ಅಕ್ಷರಗಳು ಮತ್ತು ಬಣ್ಣ ಮಾಸುತ್ತಿರುವ ಸಮವಸ್ತ್ರಗಳು
ಈಗಲೂ ಮುಚ್ಚಿಯೇ ಇರುವ ವಸತಿ ಶಾಲೆಗಳು, ಮತ್ತು ಕೈಗೆಟುಕದಿರುವ ಆನ್‌ಲೈನ್ ತರಗತಿಗಳು ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯ ದೂರದ ಹಳ್ಳಿಗಳ ಬುಡಕಟ್ಟು ಸಮುದಾಯದ ಮಕ್ಕಳು ತರಗತಿಗಳಲ್ಲಿ ಕಲಿತಿರುವುದನ್ನೂ ಮರೆಯುವಂತೆ ಮಾಡಿವೆ