ಈ ಕೊವಿಡ್ ಬಿಕ್ಕಟ್ಟು ಮುಂದಿಟ್ಟಿರುವ ಮುಖ್ಯ ಪ್ರಶ್ನೆಯೆಂದರೆ ನಾವು ಎಷ್ಟು ಬೇಗ ಸಹಜ(ನಾರ್ಮಲ್) ಸ್ಥಿತಿಗೆ ಮರಳಬಹುದು ಎನ್ನುವುದಲ್ಲ. ಇಲ್ಲಿ ಭಾರತದ ಲಕ್ಷಾಂತರ ಬಡ ಭಾರತೀಯರಿಗೆ ʼಸಹಜ ಸ್ಥಿತಿʼಯೇ ಸಮಸ್ಯೆಯಾಗಿತ್ತು. ಮತ್ತು ಈಗಿನ ಹೊಸ ಸಹಜತೆಯು ತಮ್ಮ ಹಳೆಯ ಸಹಜತೆಗೆ ಸ್ಟಿರಾಯ್ಡ್ ನೀಡಿದಂತಾಗಿದೆ
ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.