walnut-rates-keep-dropping-kn

Srinagar, Jammu and Kashmir

May 20, 2025

ʼವಾಲ್‌ ನಟ್‌ ದರ ಕುಸಿಯುತ್ತಲೇ ಇದೆʼ

ಕಾಶ್ಮೀರದಲ್ಲಿ, ಅಗ್ಗದ ಆಮದು ಮತ್ತು ಹವಾಮಾನ ವೈಪರೀತ್ಯವು ವಾಲ್‌ ನಟ್ ವ್ಯಾಪಾರವನ್ನು ಬಾಧಿಸುತ್ತಿದೆ - ವಾರ್ಷಿಕ ಆದಾಯ ಕಡಿಮೆಯಾಗುತ್ತಿದೆ

Want to republish this article? Please write to [email protected] with a cc to [email protected]

Author

Suhail Bhat

ಸುಹೇಲ್ ಭಟ್ ಹೊಸದೆಹಲಿ ಮೂಲದ ಕಾಶ್ಮೀರದ ಮಲ್ಟಿಮೀಡಿಯಾ ಪತ್ರಕರ್ತ. ಅವರು ತೃತೀಯ ಲಿಂಗಿಗಳ ಹಕ್ಕುಗಳು, ಮಹಿಳಾ ಸಮಸ್ಯೆಗಳು, ಪರಿಸರ ಬಿಕ್ಕಟ್ಟುಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬರೆಯುತ್ತಾರೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಂಪಾದಕರು. ಪರಿ ಎಜುಕೇಷನ್ ಭಾಗವಾಗಿ ಅವರು ಇಂಟರ್ನಿಗಳು ಮತ್ತು ವಿದ್ಯಾರ್ಥಿ ಸ್ವಯಂಸೇವಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸರ್ಬಜಯ ಓರ್ವ ಅನುಭವಿ ಬಾಂಗ್ಲಾ ಭಾಷಾಂತರಕಾರರಾಗಿದ್ದು, ಕೊಲ್ಕತ್ತಾ ಮೂಲದವರಾದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.