ಇರಾನಿನ-ಕೋವಿಡ್-19-ತಪಾಸಣೆಯ-ಅನಿಶ್ಚಿತತೆಯಲ್ಲಿ-ಸಿಲುಕಿರುವ-ಲಡಾಖಿಗಳು

Kargil, Jammu and Kashmir

May 17, 2021

ಇರಾನಿನ ಕೋವಿಡ್-19 ತಪಾಸಣೆಯ ಅನಿಶ್ಚಿತತೆಯಲ್ಲಿ ಸಿಲುಕಿರುವ ಲಡಾಖಿಗಳು

ಸುಮಾರು ೨೫೪ ಜನ ಭಾರತೀಯ ಯಾತ್ರಿಕರು, ಒಂದು ತಿಂಗಳಿನಿಂದಲೂ ಇರಾನಿನ ಗೊಮ್ ನಗರದಲ್ಲಿ ಸಿಲುಕಿದ್ದಾರೆ. ಇವರಲ್ಲಿ ಬಹುತೇಕರು ಹಿರಿಯರು. ತವರಿನಲ್ಲಿ ಈ ಬಗ್ಗೆ ಜನರು ಆತಂಕಕ್ಕೀಡಾಗಿದ್ದಾರೆ.

Want to republish this article? Please write to [email protected] with a cc to [email protected]

Author

Stanzin Saldon

ಸ್ಟ್ಯಾನ್‌ಜಿನ್ ಸಾಲ್ಡಾನ್ ಲಡಾಖ್‌ನ ಲೇಹ್‌ನ 2017ರ ಪರಿ ಫೆಲೋ. ಅವರು ಶಿಕ್ಷಣ ಸುಧಾರಣೆಗಾಗಿ ಪಿರಮಾಲ್ ಫೌಂಡೇಶನ್‌ನ ರಾಜ್ಯ ಶೈಕ್ಷಣಿಕ ಪರಿವರ್ತನೆ ಯೋಜನೆಯ ಗುಣಮಟ್ಟ ಸುಧಾರಣಾ ವ್ಯವಸ್ಥಾಪಕರಾಗಿದ್ದಾರೆ. ಅವರು ಅಮೆರಿಕಾದ ಇಂಡಿಯಾ ಫೌಂಡೇಷನ್ ಡಬ್ಲ್ಯೂ.ಜೆ ಕ್ಲಿಂಟನ್ ಫೆಲೋ (2015-16) ಕೂಡ ಆಗಿದ್ದರು.

Translator

Shailaja G. P.

ಶೈಲಜಾ ([email protected]) ಕನ್ನಡ ಭಾಷೆಯ ಲೇಖಕಿ ಮತ್ತು ಅನುವಾದಕಿ. ಅವರು ಖಾಲಿದ್ ಹುಸೇನ್ ಅವರ 'ದಿ ಕೈಟ್ ರನ್ನರ್' ಮತ್ತು ಫ್ರಾನ್ಸಿಸ್ ಬುಕಾನನ್ ಅವರ 'ಎ ಜರ್ನಿ ಫ್ರಮ್ ಮದ್ರಾಸ್ ಥ್ರೂ ದಿ ಕಂಟ್ರಿಸ್ ಆಫ್ ಮೈಸೂರು ಕೆನರಾ ಮತ್ತು ಮಲಬಾರ್' ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ಅನೇಕ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶೈಲಜಾ ಅವರು ಪಾಯಿಂಟ್ ಆಫ್ ವ್ಯೂ, ಹೆಲ್ಪ್ ಏಜ್ ಇಂಡಿಯಾ ಮತ್ತು ನ್ಯಾಷನಲ್ ಫೆಡರೇಶನ್ ಆಫ್ ದಿ ಬ್ಲೈಂಡ್ ನಂತಹ ಎನ್‌ಜಿಒಗಳಿಗೆ ಅನುವಾದಕಿಯಾಗಿ ಕೊಡುಗೆ ನೀಡುತ್ತಿದ್ದಾರೆ.