an-ancient-tree-a-changing-climate-kn

Bangalore, Karnataka

Jun 28, 2023

ಒಂದು ಪ್ರಾಚೀನ ಮರ ಮತ್ತು ಬದಲಾಗುತ್ತಿರುವ ಹವಾಮಾನ

ಹವಮಾನ ವೈಪರೀತ್ಯದ ಕುರಿತು ಮಾನವ ನಿರ್ಲಕ್ಷ್ಯ ಇಂದು ಮಿತಿಮೀರಿದೆ. ಈ ಕುರಿತಾದ ಈ ಕವಿತೆಯು ಭಾರತದ ಬದಲಾಗುತ್ತಿರುವ ಸಾಮಾಜಿಕ ಮತ್ತು ರಾಜಕೀಯ ವಾತಾವರಣದ ಬಗ್ಗೆಯೂ ಮಾತನಾಡುತ್ತದೆ

Want to republish this article? Please write to [email protected] with a cc to [email protected]

Author

Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯಲ್ಲಿ ಹಿರಿಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿ ಭಾಷಾ ತಂಡದ ಸದಸ್ಯರಾಗಿದ್ದು, ಗುಜರಾತಿ ಭಾಷೆಗೆ ವರದಿಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಯ ಕವಿಯೂ ಹೌದು.

Illustration

Labani Jangi

ಲಾಬನಿ ಜಂಗಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಸ್ವ-ಶಿಕ್ಷಿತ ಕಲಾವಿದರು. 2025ರ ಟಿ.ಎಂ. ಕೃಷ್ಣ-ಪರಿ ಪ್ರಶಸ್ತಿಯ ಮೊದಲ ವಿಜೇತರು ಇವರು. 2020ರಲ್ಲಿ ಪರಿ ಫೆಲೋ ಆಗಿದ್ದರು. ಪಿಎಚ್.ಡಿ ವಿದ್ವಾಂಸರೂ ಆಗಿರುವ ಲಾಬನಿ, ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್‌ನಲ್ಲಿ ವಲಸೆ ಕಾರ್ಮಿಕರ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.