ನನ್ನ-ಸಾಲ-ಎಂದಿಗೂ-ತೀರದು

Vikarabad, Telangana

Mar 17, 2023

ʼನನ್ನ ಸಾಲ ಎಂದಿಗೂ ತೀರದುʼ

ಚಿಟ್ಟಂಪಲ್ಲೆ ಗ್ರಾಮದ ರೈತ ಕಮಲಚಂದ್ರ ಆತ್ಮಹತ್ಯೆ ಮಾಡಿಕೊಂಡು 13 ವರ್ಷಗಳಾಗಿವೆ. ಅವರು ಖಾಸಗಿ ಲೇವಾದೇವಿದಾರರಿಂದ ಯಾವುದೇ ಲಿಖಿತ ದಾಖಲೆಗಳಿಲ್ಲದೆ ತೆಗೆದುಕೊಂಡ ಸಾಲವನ್ನು ತೀರಿಸಲು ಅವರ ಪತ್ನಿ ಪರಮೇಶ್ವರಿ ಇನ್ನೂ ಹೆಣಗಾಡುತ್ತಿದ್ದಾರೆ

Want to republish this article? Please write to [email protected] with a cc to [email protected]

Editor

Sanviti Iyer

ಸಾನ್ವಿತಿ ಅಯ್ಯರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಕಂಟೆಂಟ್‌ ಸಂಯೋಜಕಿ. ಅವರು ಗ್ರಾಮೀಣ ಭಾರತದ ಸಮಸ್ಯೆಗಳನ್ನು ದಾಖಲಿಸಲು ಮತ್ತು ವರದಿ ಮಾಡುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಕೆಲಸ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀರ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್‌ ಕಂಟೆಂಟ್‌ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್‌ ಮೂಲಕ ಸಂಪರ್ಕಿಸಬಹುದು: [email protected]

Author

Amrutha Kosuru

ಅಮೃತಾ ಕೋಸೂರು ಅವರು ವಿಶಾಖ ಪಟ್ಟಣ ಮೂಲದ ಹವ್ಯಾಸಿ ಪತ್ರಕರ್ತೆ. ಇವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಮ್‌ ಚೆನೈ. ಇದರ ಪದವೀಧರೆ.