ನನ್ನ-ಕನಸಿನ-ಭಾರತ

Pune, Maharashtra

Dec 29, 2021

ನನ್ನ ಕನಸಿನ ಭಾರತ

ತಾನು ಪ್ರೀತಿಯಿಂದ ತನ್ನ ಮನೆ ಮತ್ತು ತನ್ನ ದೇಶವೆಂದು ಕರೆಯುವ ನೆಲವು ಇಂದು ದ್ವೇಷ ಭಾಷಣಗಳು ಮತ್ತು ಹಿಂಸೆಯಿಂದ ತುಂಬಿರುವ ಈ ಹೊತ್ತಿನಲ್ಲಿ ಬರಹಗಾರರೊಬ್ಬರು ತನ್ನ ನೋವನ್ನು ಮತ್ತು ಪ್ರತಿಭಟನೆಯನ್ನು ಈ ಕವಿತೆಯ ಮೂಲಕ ಹೊರಹಾಕಿದ್ದಾರೆ

Want to republish this article? Please write to [email protected] with a cc to [email protected]

Author

Namita Waikar

ಬರಹಗಾರ್ತಿಯೂ, ಅನುವಾದಕರೂ ಆದ ನಮಿತ ವಾಯ್ಕರ್ ‘ಪರಿ’ಯ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ದ ಲಾಂಗ್ ಮಾರ್ಚ್’ ಎಂಬ ಇವರ ಕಾದಂಬರಿಯು 2018 ರಲ್ಲಿ ಪ್ರಕಟಗೊಂಡಿದೆ.

Illustration

Labani Jangi

ಲಾಬನಿ ಜಂಗಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಸ್ವ-ಶಿಕ್ಷಿತ ಕಲಾವಿದರು. 2025ರ ಟಿ.ಎಂ. ಕೃಷ್ಣ-ಪರಿ ಪ್ರಶಸ್ತಿಯ ಮೊದಲ ವಿಜೇತರು ಇವರು. 2020ರಲ್ಲಿ ಪರಿ ಫೆಲೋ ಆಗಿದ್ದರು. ಪಿಎಚ್.ಡಿ ವಿದ್ವಾಂಸರೂ ಆಗಿರುವ ಲಾಬನಿ, ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್‌ನಲ್ಲಿ ವಲಸೆ ಕಾರ್ಮಿಕರ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.