ಕಟ್ಕೆಟಿ: ಬಂಗಾಳದಿಂದ ಬೆಂಗಳೂರಿನ ತನಕ ಸುಂಯ್ಗುಡುವ ಕನಸುಗಳು
ಈ ಚಿತ್ರವು ಮುರ್ಷಿದಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೈಯಿಂದ ತಯಾರಾಗಿ ಅಲ್ಲಿಂದ 2,000 ಕಿಲೋಮೀಟರ್ ದೂರದಲ್ಲಿರುವ ನಗರದ ಬೀದಿಗಳಲ್ಲಿ ಮಾರಾಟವಾಗುವ ವರ್ಣರಂಜಿತ ಕಟ್ಕೆಟಿಯ ಪ್ರಯಾಣವನ್ನು ಗುರುತಿಸುವ ಪ್ರಯತ್ನ ಮಾಡಿದೆ
ಯಶಸ್ವಿನಿ ರಘುನಂದನ್ ಅವರು 2017ರ ಪರಿ ಫೆಲೋ ಮತ್ತು ಬೆಂಗಳೂರು ಮೂಲದ ಚಲನಚಿತ್ರ ನಿರ್ಮಾಪಕರು.
Author
Aarthi Parthasarathy
ಆರತಿ ಪಾರ್ಥಸಾರಥಿ ಅವರು ಬೆಂಗಳೂರು ಮೂಲದ ಚಲನಚಿತ್ರ ನಿರ್ಮಾಪಕರು ಮತ್ತು ಬರಹಗಾರರು. ಅವರು ಹಲವಾರು ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು, ಜೊತೆಗೆ ಕಾಮಿಕ್ಸ್ ಮತ್ತು ಸಣ್ಣ ಗ್ರಾಫಿಕ್ ಸ್ಟೋರಿಗಳಿಗೆ ಕೆಲಸ ಮಾಡಿದ್ದಾರೆ.
Translator
Shankar N. Kenchanuru
ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು shankarkenchanur@gmail.com ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.