ಒಸ್ಮಾನಾಬಾದ್-ನಲ್ಲಿ-ಬೆಳೆ-ವಿಮೆ-ಮೇಲಿಲ್ಲ-ಭರವಸೆ

Osmanabad, Maharashtra

Nov 23, 2021

ಒಸ್ಮಾನಾಬಾದ್ ನಲ್ಲಿ ಬೆಳೆ ವಿಮೆ ಮೇಲಿಲ್ಲ ಭರವಸೆ

ಅಕಾಲಿಕ ಮಳೆ, ಬದಲಾಗುತ್ತಿರುವ ಹವಾಮಾನದ ಸ್ವರೂಪಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವು ಮರಾಠವಾಡದ ರೈತರ ಅಪಾಯಗಳನ್ನು ಹೆಚ್ಚಿಸಿದೆ, ಆದರೆ ಇಂತಹ ಸಂದರ್ಭದಲ್ಲಿ ಸರ್ಕಾರ ಬೆಂಬಲಿತ ಬೆಳೆ ವಿಮಾ ಯೋಜನೆಯು ಅವರಿಗೆ ಯಾವುದೇ ರೀತಿಯಲ್ಲೂ ನೆರವಾಗಿಲ್ಲ

Translator

N. Manjunath

Want to republish this article? Please write to [email protected] with a cc to [email protected]

Author

Parth M.N.

2017 ರ 'ಪರಿ' ಫೆಲೋ ಆಗಿರುವ ಪಾರ್ಥ್ ಎಮ್. ಎನ್. ರವರು ವಿವಿಧ ಆನ್ಲೈನ್ ಪೋರ್ಟಲ್ ಗಳಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರಿಕೆಟ್ ಮತ್ತು ಪ್ರವಾಸ ಇವರ ಇತರ ಆಸಕ್ತಿಯ ಕ್ಷೇತ್ರಗಳು.

Translator

N. Manjunath