youve-got-mail-kn

South 24 Parganas, West Bengal

Dec 23, 2024

ನಿಮಗೊಂದು ಪತ್ರ ಬಂದಿದೆ!

ಸಾತ್ಜಲಿಯಾದಿಂದ ನೀವೊಂದು ಪತ್ರ ಬರೆಯಬೇಕು ಎಂದಾದರೆ, ನಿಮಗಿರುವ ಒಂದೇ ಒಂದು ಭರವಸೆಯೆಂದರೆ ಮಣ್ಣಿನ ಗುಡಿಸಲೊಂದರಲ್ಲಿರುವ ಕೆಲಸ ಮಾಡುತ್ತಿರುವ ಆ ಅಂಚೆ ಕಚೇರಿ

Want to republish this article? Please write to [email protected] with a cc to [email protected]

Author

Ritayan Mukherjee

ರಿತಯನ್ ಮುಖರ್ಜಿಯವರು ಕಲ್ಕತ್ತದ ಛಾಯಾಚಿತ್ರಗ್ರಾಹಕರಾಗಿದ್ದು, 2016 ರಲ್ಲಿ ‘ಪರಿ’ಯ ಫೆಲೋ ಆಗಿದ್ದವರು. ಟಿಬೆಟಿಯನ್ ಪ್ರಸ್ಥಭೂಮಿಯ ಗ್ರಾಮೀಣ ಅಲೆಮಾರಿಗಳ ಸಮುದಾಯದವನ್ನು ದಾಖಲಿಸುವ ದೀರ್ಘಕಾಲೀನ ಯೋಜನೆಯಲ್ಲಿ ಇವರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.