where-have-all-the-palm-leaves-gone-kn

Birbhum, West Bengal

Feb 26, 2025

ಎಲ್ಲಿ ಹೋದವು ಆ ತಾಳೆಗರಿಗಳು?

ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನ ಮತ್ತು ಶ್ರೀನಿಕೇತನದ ಡೋಮ್‌ ಸಮುದಾಯದ ಮಹಿಳೆಯರು ತಯಾರಿಸುತ್ತಿದ್ದ ತಾಳೆಗರಿಯ ಟೊಪ್ಪಿಗಳು ಆ ಪ್ರದೇಶದ ಜನಜೀವನದ ಪ್ರಮುಖ ಭಾಗವಾಗಿದ್ದವು. ಆದರೆ ಸಿಂಥೆಟಿಕ್ ಟೊಪ್ಪಿಗಳು ಮಾರುಕಟ್ಟೆಗೆ ಬಂದ ಮೇಲೆ ಈ ಟೊಪ್ಪಿಗಳು ಮಾಯವಾದವು

Want to republish this article? Please write to [email protected] with a cc to [email protected]

Author

Shreya Kanoi

ಶ್ರೇಯಾ ಕನೋಯಿ ಕರಕುಶಲ ಮತ್ತು ಜೀವನೋಪಾಯದ ಇಂಟರ್‌ ಸೆಕ್ಷನ್‌ ವಿಭಾಗಗಳಲ್ಲಿ ಕೆಲಸ ಮಾಡುವ ವಿನ್ಯಾಸ ಸಂಶೋಧಕರು. ಅವರಿ 2023ರ ಪರಿ-ಎಂಎಂಎಫ್ ಫೆಲೋಷಿಪ್‌ ಸಹ ದೊರೆತಿದೆ.

Editor

Sarbajaya Bhattacharya

ಸರ್ಬಜಯ ಭಟ್ಟಾಚಾರ್ಯ ಅವರು ಪರಿಯ ಹಿರಿಯ ಸಹಾಯಕ ಸಂಪಾದಕರು. ಅವರು ಅನುಭವಿ ಬಾಂಗ್ಲಾ ಅನುವಾದಕರು. ಕೊಲ್ಕತ್ತಾ ಮೂಲದ ಅವರು ನಗರದ ಇತಿಹಾಸ ಮತ್ತು ಪ್ರಯಾಣ ಸಾಹಿತ್ಯದಲ್ಲಿ ಆಸಕ್ತಿ ಹೊಂದಿದ್ದಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.