when-dalits-fight-to-reclaim-half-the-sky-kn

Sangrur, Punjab

Sep 15, 2025

ದಲಿತರು ಆಗಸಕ್ಕೆ ಲಗ್ಗೆಯಿಟ್ಟ ಘಳಿಗೆ

162 ಹಳ್ಳಿಗಳಲ್ಲಿ 4210 ಎಕರೆ ಪಂಚಾಯತ್ ಭೂಮಿಯನ್ನು ವಶಪಡಿಸಿಕೊಂಡಿರುವ ‌ಪಂಜಾಬಿನ ದಲಿತರು ಅಲ್ಲಿನ ಬಲಿಷ್ಟ ಜಾತಿಗಳು ಹಿಡಿದಿಟ್ಟುಕೊಂಡಿರುವ ಹೆಚ್ಚುವರಿ ಭೂಮಿಯನ್ನು ಲ್ಯಾಂಡ್‌ ಸೀಲಿಂಗ್‌ ಆಕ್ಟ್‌ ಆಫ್‌ 1972 ಅಡಿ ವಶಪಡಿಸಿಕೊಳ್ಳಲು ಹೋರಾಟ ರೂಪಿಸುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Vishav Bharti

ವಿಶವ್ ಭಾರತಿಯವರು ಪರಿಯ ಸೀನಿಯರ್‌ ಫೆಲೋ, ಅವರು ಕಳೆದ ಎರಡು ದಶಕಗಳಿಂದ ಪಂಜಾಬಿನ ಕೃಷಿ ಬಿಕ್ಕಟ್ಟು ಮತ್ತು ಪ್ರತಿರೋಧ ಚಳವಳಿಗಳನ್ನು ವರದಿ ಮಾಡುತ್ತಿದ್ದಾರೆ.

Editor

P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.