welcoming-spring-the-warli-way-kn

Palghar, Maharashtra

Mar 27, 2025

ವರ್ಲಿ ಜನರ ವಸಂತದ ಸಂಭ್ರಮ

ಬೇಸಿಗೆಯ ಆರಂಭದಲ್ಲಿ ಬರುವ ಶಿಮ್ಗಾ ಮಹಾರಾಷ್ಟ್ರದ ಅನೇಕ ಸಮುದಾಯಗಳಿಗೆ ಒಂದು ವಿಶೇಷ ಹಬ್ಬ. ವರ್ಲಿ ಆದಿವಾಸಿಗಳು ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

Want to republish this article? Please write to [email protected] with a cc to [email protected]

Author

Shani Eknath Sonavane

ಶಾನಿ ಏಕನಾಥ್ ಸೋನಾವಾಣೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಚಿತ್ರಕಲಾ ಶಿಕ್ಷಕಿ. ವರ್ಲಿ ಆದಿವಾಸಿ ಕಲಾವಿದೆ ಮತ್ತು ವರ್ಣಚಿತ್ರಕಾರರಾಗಿರುವ ಶಾನಿಯವರು ಸಾಂದರ್ಭಿಕವಾಗಿ ಮರಾಠಿ ಚಲನಚಿತ್ರಗಳಲ್ಲೂ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Author

Mamta Pared

ಮಮತಾ ಪರೇದ್ (1998-2022) ಪತ್ರಕರ್ತೆ ಮತ್ತು 2018ರ ಪರಿ ಇಂಟರ್ನ್ ಆಗಿದ್ದರು. ಅವರು ಪುಣೆಯ ಅಬಾಸಾಹೇಬ್ ಗರ್ವಾರೆ ಕಾಲೇಜಿನಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆಡಿದ್ದರು. ಆದಿವಾಸಿಗಳ ಜೀವನ, ವಿಶೇಷವಾಗಿ ತನ್ನ ವರ್ಲಿ ಸಮುದಾಯದ ಬದುಕು, ಜೀವನೋಪಾಯಗಳು ಮತ್ತು ಹೋರಾಟಗಳ ಬಗ್ಗೆ ಅವರು ವರದಿ ಮಾಡಿದ್ದರು.

Editor

Medha Kale

ಮೇಧಾ ಕಾಳೆ ತುಳಜಾಪುರ ಮೂಲದವರಾಗಿದ್ದು, ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಮರಾಠಿ ಅನುವಾದಗಳ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಹಿಳಾ ಮತ್ತು ಆರೋಗ್ಯ ಕ್ಷೇತ್ರಗಲ್ಲಿ ಕೆಲಸ ಮಾಡಿದ್ದಾರೆ.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.