we-are-losing-land-to-the-brahmaputra-kn

Majuli, Assam

Jun 05, 2024

'ಬ್ರಹ್ಮಪುತ್ರಾ ನದಿಯಲ್ಲಿ ನಮ್ಮ ಭೂಮಿ ಕೊಚ್ಚಿ ಹೋಗುತ್ತಿದೆ'

ಮಜುಲಿ ದ್ವೀಪದಲ್ಲಿರುವ ಈ ಊರು ಕೆಲವು ದಶಕಗಳಿಂದ ಆಗಾಗ ಎದುರಾಗುತ್ತಿರುವ ಪ್ರವಾಹದಿಂದಾಗಿ ಕೃಷಿ ಸಂಬಂಧಿ ಜೀವನೋಪಾಯಗಳನ್ನು ಕಳೆದುಕೊಳ್ಳುತ್ತಿದೆ. ಅದರೊಂದಿಗೆ ದೋಣಿ ತಯಾರಿಕೆಯಂತಹ ಸಾಂಪ್ರದಾಯಿಕ ಉದ್ಯೋಗಗಳೂ ಈಗ ಅನಿಶ್ಚಿತ ಆದಾಯ ತರುವ ಉದ್ಯೋಗಳಾಗಿ ಮಾರ್ಪಟ್ಟಿವೆ

Want to republish this article? Please write to [email protected] with a cc to [email protected]

Author

Nikita Chatterjee

ನಿಕಿತಾ ಚಟರ್ಜಿ ಡೆವಲಪ್‌ಮೆಂಟ್‌ ಪ್ರಾಕ್ಟಿಷನರ್ ಮತ್ತು ಬರಹಗಾರರಾಗಿದ್ದು, ಕಡಿಮೆ ಪ್ರಾತಿನಿಧ್ಯದ ಸಮುದಾಯಗಳ ನಿರೂಪಣೆಗಳನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದಾರೆ.

Editor

PARI Desk

ಪರಿ ಡೆಸ್ಕ್ ನಮ್ಮ ಸಂಪಾದಕೀಯ ಕೆಲಸಗಳ ಕೇಂದ್ರಸ್ಥಾನ. ಈ ತಂಡವು ದೇಶಾದ್ಯಂತ ಹರಡಿಕೊಂಡಿರುವ ನಮ್ಮ ವರದಿಗಾರರು, ಸಂಶೋಧಕರು, ಛಾಯಾಗ್ರಾಹಕರು, ಚಲನಚಿತ್ರ ನಿರ್ಮಾಪಕರು ಮತ್ತು ಭಾಷಾಂತರಕಾರರೊಂದಿಗೆ ಕೆಲಸ ಮಾಡುತ್ತದೆ. ಪರಿ ಪ್ರಕಟಿಸುವ ಪಠ್ಯ, ವಿಡಿಯೋ, ಆಡಿಯೋ ಮತ್ತು ಸಂಶೋಧನಾ ವರದಿಗಳ ತಯಾರಿಕೆ ಮತ್ತು ಪ್ರಕಟಣೆಯಗೆ ಡೆಸ್ಕ್ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ನಿರ್ವಹಿಸುತ್ತದೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.