the-poisoned-taps-of-peeragarhi-kn

New Delhi, Delhi

Apr 10, 2025

ವಿಷವುಣಿಸುವ ಪೀರಗರಿಯ ನಲ್ಲಿಗಳು

ದೆಹಲಿಯಲ್ಲಿ ಮೆಟ್ರೋ ರೈಲುಮಾರ್ಗದ ವಿಸ್ತರಣೆಯ ಕಾಮಗಾರಿಯನ್ನು ನಡೆಸುವಾಗ ನೆಲದಡಿಯಿರುವ ಪೈಪುಲೈನುಗಳನ್ನು, ಒಳಚರಂಡಿಗಳನ್ನು ಕಿತ್ತುಹಾಕಲಾಗಿದೆ. ಇಲ್ಲಿನ ನಿವಾಸಿಗಳು, ಅದರಲ್ಲೂ ದಿನಗೂಲಿ ಕಾರ್ಮಿಕರು ಪ್ರತಿದಿನ 100 ರುಪಾಯಿ ಕೊಟ್ಟು ಕುಡಿಯುವ ನೀರನ್ನು ಖರೀದಿಸುತ್ತಿದ್ದಾರೆ

Want to republish this article? Please write to [email protected] with a cc to [email protected]

Author

Nitya Choubey

ನಿತ್ಯಾ ಚೌಬೆಯವರು ದೆಹಲಿ ಮೂಲದ ಸ್ವತಂತ್ರ ಮಲ್ಟಿಮೀಡಿಯಾ ಪತ್ರಕರ್ತೆ. ಇವರು ಮಹಿಳೆಯರ ಆರೋಗ್ಯ, ದೆಹಲಿಯ ನಗರದೃಶ್ಯ, ಪರಿಸರ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ವರದಿ ಮಾಡುತ್ತಾರೆ.

Editor

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Translator

Charan Aivarnad

ಚರಣ್‌ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀಯ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್‌ ಕಂಟೆಂಟ್‌ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್‌ ಮೂಲಕ ಸಂಪರ್ಕಿಸಬಹುದು: [email protected]