the-king-and-the-lone-wheel-of-a-tractor-kn

Nadia, West Bengal

Sep 10, 2025

ರಾಜ ಮತ್ತು ಟ್ರಾಕ್ಟರಿನ ಒಂಟಿ ಚಕ್ರ

ಅವನು ಗುಂಪುಗೂಡುವ ಕಲೆ ಕಲಿತ ಕೀಟಗಳನ್ನು ಕಂಡರೆ ಅಸಹ್ಯಪಡುತ್ತಿದ್ದ. ಈ ಕಾಲದ ಕುರಿತು ಒಂದು ಕವಿತೆ

Want to republish this article? Please write to [email protected] with a cc to [email protected]

Poems and Text

Joshua Bodhinetra

ಜೋಶುವಾ ಬೋಧಿನೇತ್ರ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಭಾರತೀಯ ಭಾಷೆಗಳ ಕಾರ್ಯಕ್ರಮವಾದ ಪರಿಭಾಷಾದ ಹಿರಿಯ ವಿಷಯ ಸಂಪಾದಕ. ಅವರು ಕೋಲ್ಕತ್ತಾದ ಜಾಧವ್‌ಪುರ ವಿಶ್ವವಿದ್ಯಾನಿಲಯದಿಂದ ತುಲನಾತ್ಮಕ ಸಾಹಿತ್ಯದಲ್ಲಿ ಎಂಫಿಲ್ ಪದವಿ ಪಡೆದಿದ್ದಾರೆ ಮತ್ತು ಬಹುಭಾಷಾ ಕವಿ, ಅನುವಾದಕ, ಕಲಾ ವಿಮರ್ಶಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.

Paintings

Labani Jangi

ಲಾಬನಿ ಜಂಗಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ಸ್ವ-ಶಿಕ್ಷಿತ ಕಲಾವಿದರು. 2025ರ ಟಿ.ಎಂ. ಕೃಷ್ಣ-ಪರಿ ಪ್ರಶಸ್ತಿಯ ಮೊದಲ ವಿಜೇತರು ಇವರು. 2020ರಲ್ಲಿ ಪರಿ ಫೆಲೋ ಆಗಿದ್ದರು. ಪಿಎಚ್.ಡಿ ವಿದ್ವಾಂಸರೂ ಆಗಿರುವ ಲಾಬನಿ, ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಶಿಯಲ್ ಸೈನ್ಸಸ್‌ನಲ್ಲಿ ವಲಸೆ ಕಾರ್ಮಿಕರ ಕುರಿತು ಅಧ್ಯಯನ ಮಾಡುತ್ತಿದ್ದಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.