the-designers-of-dhoolpets-deities-kn

Hyderabad, Telangana

May 14, 2025

ಧೂಳ್ ಪೇಟೆಯ ದೇವರುಗಳ ಶಿಲ್ಪಿಗಳು

ಗಣಪತಿ ಹಬ್ಬದ ಹಂಗಾಮಿನಲ್ಲಿ ವಲಸೆ ಕುಶಲಕರ್ಮಿಗಳ ಗುಂಪು ಹಬ್ಬಕ್ಕೂ ಮೊದಲೇ ಹೈದರಾಬಾದ್‌ ನಗರಕ್ಕೆ ಬಂದು ಸೇರಿಕೊಳ್ಳುತ್ತಾರೆ. ಹಬ್ಬಕ್ಕೆ ಬೇಕಾದ ಗಣಪತಿ ಮೂರ್ತಿಗಳನ್ನು ತಯಾರಿಸುವ ಇವರಿಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಅಗ್ಗದ ವಿಗ್ರಹಗಳು ತೀವ್ರ ಪೈಪೋಟಿಯನ್ನು ನೀಡುತ್ತಿವೆ. ಇದರಿಂದಾಗಿ ತಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ

Want to republish this article? Please write to [email protected] with a cc to [email protected]

Author

Sreelakshmi Prakash

ಶ್ರೀಲಕ್ಷ್ಮಿ ಪ್ರಕಾಶ್ ಅವರು ಕಣ್ಮರೆಯಾಗುತ್ತಿರುವ ಕಲೆಗಳು, ಸಮುದಾಯಗಳು ಮತ್ತು ಆಚರಣೆಗಳ ಕುರಿತಾದ ಕಥೆಗಳನ್ನು ಬರೆಯಲು ಇಷ್ಟಪಡುತ್ತಾರೆ. ಅವರು ಕೇರಳದವರಾಗಿದ್ದು, ಹೈದರಾಬಾದ್‌ ನಗರದಿಂದ ಕಾರ್ಯನಿರ್ವಹಿಸುತ್ತಾರೆ.

Editor

Sharmila Joshi

ಶರ್ಮಿಳಾ ಜೋಶಿಯವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ಸಂಪಾದಕಿ ಮತ್ತು ಬರಹಗಾರ್ತಿ ಮತ್ತು ಸಾಂದರ್ಭಿಕ ಶಿಕ್ಷಕಿ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.