the-dauri-weavers-of-bania-chhapar-village-kn

Gopalganj, Bihar

May 04, 2025

ಬನಿಯಾ ಛಾಪರ್ ಗ್ರಾಮದ ದೌರಿ ಹೆಣೆಯುವ ಮಹಿಳೆಯರು

ವಾಯುವ್ಯ ಬಿಹಾರದ ಜೌಗು ಪ್ರದೇಶಗಳಲ್ಲಿ ಬೆಳೆಯುವ ಮೂಂಜ್ ಎಂಬ ಹುಲ್ಲಿನಿಂದ ಮಹಿಳೆಯರು ಮನೆಬಳಕೆಗೆ ಉಪಯೋಗಿಸುವ ಬುಟ್ಟಿಗಳನ್ನು ಹೆಣೆಯುತ್ತಾರೆ, ಇವುಗಳನ್ನು ವಿಶೇಷ ದಿನಗಳಲ್ಲಿ ಉಡುಗೊರೆಯಾಗಿ ಕೂಡ ಕೊಡುತ್ತಾರೆ

Want to republish this article? Please write to [email protected] with a cc to [email protected]

Author

Siddhi Kalbhor

ಸಿದ್ಧಿ ಕಲ್ಭೋರ್ ಅವರು ಪುಣೆ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಂಡಿಯಾ ಫೆಲೋ ಅಡಿಯಲ್ಲಿ ಫೆಲೋಶಿಪ್‌ ಮಾಡುವಾಗ ಅವರು ಪ್ರಯೋಗ್‌ನೊಂದಿಗೆ ಗ್ರಂಥಾಲಯ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು, ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಮಕ್ಕಳ ಗ್ರಂಥಾಲಯವನ್ನು ನಿರ್ಮಿಸುವಲ್ಲಿ ಕೆಲಸ ಮಾಡಿದ್ದರು.
 

Editor

Dipanjali Singh

ದೀಪಾಂಜಲಿ ಸಿಂಗ್ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಹಿರಿಯ ಸಹಾಯಕ ಸಂಪಾದಕರು. ಅವರು ಪರಿ ಲೈಬ್ರರಿಗಾಗಿ ದಾಖಲೆಗಳ ಸಂಶೋಧನೆ ಮತ್ತು ಸಂಗ್ರಹ ಮಾಡುತ್ತಾರೆ.

Translator

Charan Aivarnad

ಚರಣ್‌ ಐವರ್ನಾಡು ಅವರು ಬೆಂಗಳೂರಿನಲ್ಲಿ ನೆಲೆಸಿರುವ ಲೇಖಕ, ಅನುವಾದಕ ಮತ್ತು ಸ್ವತಂತ್ರ ಪತ್ರಕರ್ತ. ಇವರು ಸ್ಥಳೀಯ ಇತಿಹಾಸ, ಜಾನಪದ, ರಾಜಕೀರ ಮತ್ತು ಲಿಂಗತ್ವ ವಿಚಾರಗಳ ಬಗ್ಗೆ ವಿಮರ್ಶಾತ್ಮಕವಾಗಿ ಬರೆಯುತ್ತಾರೆ. ಇವರು ಸಮಾಜೋ-ರಾಜಕೀಯ ವಿಷಯಗಳ ಬಗ್ಗೆ ಡಿಜಿಟಲ್‌ ಕಂಟೆಂಟ್‌ಗಳನ್ನು ಮಾಡುತ್ತಾರೆ. ಇವರನ್ನು ಈ ಇ-ಮೇಲ್‌ ಮೂಲಕ ಸಂಪರ್ಕಿಸಬಹುದು: [email protected]