the-bangle-karigars-of-hyderabad-kn

Hyderabad, Telangana

Mar 17, 2025

ಹೈದರಾಬಾದ್: ತಯಾರಕರ ಬಾಳಿನಲ್ಲಿ ಭಾಗ್ಯ ತಾರದ ಅರಗಿನ ಬಳೆಗಳು

ಹೈದರಾಬಾದ್‌ ನಗರದ ಅರಗಿನ ಬಳೆಗಳು ಬಹಳ ಪ್ರಸಿದ್ಧ. ಈ ಬಳೆಗಳ ತಯಾರಿಕೆಯಲ್ಲಿ ನೈಪುಣ್ಯವನ್ನು ಹೊಂದಿರುವ ಖೀಲ್ ಮತ್ತು ಹಾಜೀಲ್ ಈ ಕಲೆ ತಿಳಿದಿರುವ ಕೆಲವೇ ಕೊನೆಯ ಕಸುಬುದಾರರಲ್ಲಿ ಇಬ್ಬರು. ಈ ಬಳೆಗಳನ್ನು ಕೈಯಿಂದಲೇ ತಯಾರಿಸಲಾಗುತ್ತದೆ

Want to republish this article? Please write to [email protected] with a cc to [email protected]

Author

Amrutha Kosuru

ಅಮೃತಾ ಕೋಸೂರು ಓರ್ವ ಸ್ವತಂತ್ರ ಪತ್ರಕರ್ತರು, ಮತ್ತು 2022ರ ಪರಿ ಫೆಲೋಷಿಪ್‌ ಪುರಸ್ಕೃತರು. ಅವರು ಏಷಿಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ಕಾಲೇಜಿನಿಂದ ಪದವಿ ಪಡೆದಿದ್ದಾರೆ ಮತ್ತು 2024ರ ಫುಲ್‌ ಬ್ರೈಟ್‌ - ನೆಹರೂ ಫೆಲೋಷಿಪ್‌ ಪಡೆದಿರುತ್ತಾರೆ.

Editor

Siddhita Sonavane

ಸಿದ್ಧಿತಾ ಸೊನಾವಣೆ ಪತ್ರಕರ್ತರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ವಿಷಯ ಸಂಪಾದಕರಾಗಿ ಮಾಡುತ್ತಿದ್ದಾರೆ. ಅವರು 2022ರಲ್ಲಿ ಮುಂಬೈನ ಎಸ್ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಅದರ ಇಂಗ್ಲಿಷ್ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.