that-is-where-the-leopard-and-tiger-attack-kn

Chamarajanagar, Karnataka

Jul 03, 2025

́ಹುಲಿ ಮತ್ತು ಚಿರತೆಗಳು ಇಲ್ಲಿಯೇ ದಾಳಿ ಮಾಡುವುದುʼ

ಬಂಡಿಪುರ ನ್ಯಾಷನಲ್‌ ಪಾರ್ಕ್‌ ಪಕ್ಕದಲ್ಲಿರುವ ಮಂಗಲ ಗ್ರಾಮದವರಾದ ಇಂದ್ರ ಕುಮಾರ್‌ ಪಶುಪಾಲಕರು, ಚಿರತೆ ದಾಳಿ, ಜಾನಪದ ಕಲಾಪ್ರದರ್ಶನ ಮತ್ತು ಸುಗ್ಗಿ ಸಂಭ್ರಮಗಳನ್ನು ತಮ್ಮ ಕೆಮೆರಾದಲ್ಲಿ ಸೆರೆಹಿಹಿಡಿಯುತ್ತಾರೆ. ಪರಿಯ ಚಿತ್ರ-ಪ್ರಬಂಧ ಸರಣಿಯ ಆರು ಭಾಗಗಳಲ್ಲಿ ಐದನೇ ಚಿತ್ರ-ಪ್ರಬಂಧವಿದು

Want to republish this article? Please write to [email protected] with a cc to [email protected]

Author

M. Indra Kumar

ಎಂ. ಇಂದ್ರ ಕುಮಾರ್ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಂಗಲ ಗ್ರಾಮದ ನಿವಾಸಿ. ಅವರು ಸ್ಥಳೀಯ ವನ್ಯಜೀವಿ ಸ್ಮರಣಿಕೆಯ ಅಂಗಡಿಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.