sweating-to-make-the-sweet-flaky-soul-of-patna-kn

Patna, Bihar

Nov 10, 2025

ಸಿಹಿತಿನಿಸಿನ ಹಿಂದಿನ ಕಾಣದ ಶ್ರಮದ ಕೈಗಳು

ಬಿಹಾರದ ರಾಜಧಾನಿಯಲ್ಲಿ ತಯಾರಾಗುವ ಬಕಾರ್‌-ಖಾನಿ ರೊಟ್ಟಿ, ಪಪ್ಪಾ ಬಿಸ್ಕತ್ತು ಮತ್ತು ಖಾಜಾ ಎನ್ನುವ ಸಿಹಿ ತಿನಿಸಿನ ಹಿಂದೆ ಅದನ್ನು ತಯಾರಿಸುವ ಕುಶಲಕರ್ಮಿ ಬಾಣಸಿಗರ ಶ್ರಮದ ಕತೆಯಿದೆ. ಇವರ ಶ್ರಮ ಮತ್ತು ಕೌಶಲವನ್ನು ಅಷ್ಟಾಗಿ ಗುರುತಿಸಲಾಗುವುದಿಲ್ಲವಾದರೂ, ಈ ಕುಶಲಕರ್ಮಿಗಳ ಕೌಶಲ ಮತ್ತು ಪರಂಪರೆ ಸದಾ ಉಳಿದಿರುತ್ತದೆ

Want to republish this article? Please write to [email protected] with a cc to [email protected]

Author

Ali Fraz Rezvi

ಅಲಿ ಫ್ರಾಜ್ ರೆಜ್ವಿ ಓರ್ವ ಸ್ವತಂತ್ರ ಪತ್ರಕರ್ತ ಮತ್ತು ರಂಗಭೂಮಿ ಕಲಾವಿದ. ಅವರು 2023ರ ಪರಿ-ಎಂಎಂಎಫ್ ಫೆಲೋ ಕೂಡಾ ಹೌದು.

Editor

Kavitha Iyer

ಕವಿತಾ ಅಯ್ಯರ್ 20 ವರ್ಷಗಳಿಂದ ಪತ್ರಕರ್ತರಾಗಿದ್ದಾರೆ. ಇವರು ‘ಲ್ಯಾಂಡ್‌ಸ್ಕೇಪ್ಸ್ ಆಫ್ ಲಾಸ್: ದಿ ಸ್ಟೋರಿ ಆಫ್ ಆನ್ ಇಂಡಿಯನ್ ಡ್ರಾಟ್’ (ಹಾರ್ಪರ್ ಕಾಲಿನ್ಸ್, 2021) ನ ಲೇಖಕಿ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Video Editor

Shreya Katyayini

ಶ್ರೇಯಾ ಕಾತ್ಯಾಯಿನಿ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಚಲನಚಿತ್ರ ನಿರ್ಮಾಪಕರು ಮತ್ತು ಹಿರಿಯ ವೀಡಿಯೊ ಸಂಪಾದಕರು. ಇವರು ಪರಿಗೆ ಇಲ್ಯೂಸ್ಟೇಷನ್‌ ಸಹ ಮಾಡುತ್ತಾರೆ.

Translator

Shankar N. Kenchanuru

ಕವಿ, ಅನುವಾದಕರಾದ ಶಂಕರ ಎನ್ ಕೆಂಚನೂರು ಪರಿಯ ಕನ್ನಡ ಭಾಷಾ ಅನುವಾದ ಸಂಪಾದಕರಾಗಿ ಕೆಲಸ ಮಾಡುತ್ತಾರೆ.