sumits-journey-to-meet-himself-kn

Rohtak, Haryana

Apr 09, 2024

ತನ್ನದೇ ಗುರುತಿನ ಹುಡುಕಾಟದಲ್ಲಿ ಸುಮಿತ್‌

ಲೈಂಗಿಕ ಮತ್ತು ಲಿಂಗಾಧಾರಿತ ಹಿಂಸಾಚಾರವು ಅನೇಕ ರೂಪಗಳಲ್ಲಿ ಪ್ರಕಟವಾಗಬಹುದು. ಕೌಟುಂಬಿಕ ಪ್ರತಿರೋಧದಿಂದ ಹಿಡಿದು, ಅಂತ್ಯವಿಲ್ಲದ ವೈದ್ಯಕೀಯ-ಕಾನೂನು ತೊಡಕುಗಳ ತನಕ, ಸುಮಿತ್ ತನ್ನ ಲಿಂಗ ಗುರುತನ್ನು ಮರಳಿ ಪಡೆಯಲು ಪ್ರಯಾಸಕರ ಪ್ರಯಾಣವೊಂದನ್ನು ಕ್ರಮಿಸಿದ್ದು, ಸಾಗಬೇಕಿರುವ ದಾರಿ ಇನ್ನೂ ದೂರವಿದೆ

Want to republish this article? Please write to [email protected] with a cc to [email protected]

Author

Ekta Sonawane

ಏಕ್ತಾ ಸೋನಾವಾನೆ ಓರ್ವ ಸ್ವತಂತ್ರ ಪತ್ರಕರ್ತರು. ಅವರು ಜಾತಿ, ವರ್ಗ ಮತ್ತು ಲಿಂಗತ್ವದ ವಿಷಯಗಳ ಕುರಿತು ಬರೆಯುತ್ತಾರೆ ಮತ್ತು ವರದಿ ಮಾಡುತ್ತಾರೆ.

Editor

Pallavi Prasad

ಪಲ್ಲವಿ ಪ್ರಸಾದ್ ಮುಂಬೈ ಮೂಲದ ಸ್ವತಂತ್ರ ಪತ್ರಕರ್ತರು, ಯಂಗ್ ಇಂಡಿಯಾ ಫೆಲೋ ಮತ್ತು ಲೇಡಿ ಶ್ರೀರಾಮ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಅವರು ಲಿಂಗತ್ವ, ಸಂಸ್ಕೃತಿ ಮತ್ತು ಆರೋಗ್ಯದ ಬಗ್ಗೆ ಬರೆಯುತ್ತಾರೆ.

Series Editor

Anubha Bhonsle

ICFJ ಯ ನೈಟ್ ಫೆಲೋ ಆಗಿರುವ ಅನುಭ ಭೋಂಸ್ಲೆ ಸ್ವತಂತ್ರವಾಗಿ ಪತ್ರಿಕೋದ್ಯಮ ವೃತ್ತಿಯಲ್ಲಿ ನಿರತರಾಗಿದ್ದಾರೆ. 2015ರಲ್ಲಿ ‘ಪರಿ’ಯ ಫೆಲೋ ಆಗಿದ್ದ ಇವರು, ಮಣಿಪುರದ ಪ್ರಕ್ಷುಬ್ದ ಇತಿಹಾಸ ಮತ್ತು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಅಧಿನಿಯಮದ ಪರಿಣಾಮಗಳನ್ನು ಕುರಿತಂತೆ, “Mother, Where’s My Country?” ಎಂಬ ಪುಸ್ತಕವನ್ನು ರಚಿಸಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.