srinagars-wood-carver-still-chiselling-kn

Srinagar, Jammu and Kashmir

Jun 13, 2023

ಶ್ರೀನಗರದ ಹಿರಿಯ ಕಾಷ್ಠ ಶಿಲ್ಪಿ

ಗುಲಾಂ ನಬಿ ದಾರ್ ಹಿರಿಯ ರಾಷ್ಟ್ರಪ್ರಶಸ್ತಿ ವಿಜೇತ ಕುಶಲಕರ್ಮಿಯಾಗಿದ್ದು ಅವರು ಹಳೆಯ ವಿನ್ಯಾಸಗಳಿಗೆ ಮರುಜೀವ ನೀಡಲು ಪ್ರಯತ್ನಿಸುತ್ತಿದ್ದಾರೆ

Student Reporter

Moosa Akbar

Editor

Riya Behl

Want to republish this article? Please write to [email protected] with a cc to [email protected]

Student Reporter

Moosa Akbar

ಮೂಸಾ ಅಕ್ಬರ್ ಇತ್ತೀಚೆಗೆ ಕಾಶ್ಮೀರದ ಶ್ರೀನಗರದ ಶ್ರೀ ಪ್ರತಾಪ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದರು. ಅವರು 2021-2022ರ ಪರಿಯೊಂದಿಗಿನ ಇಂಟರ್ನ್‌ ಶಿಪ್ ಸಮಯದಲ್ಲಿ ಈ ಕಥೆಯನ್ನು ವರದಿ ಮಾಡಿದ್ದಾರೆ.‌

Editor

Riya Behl

ರಿಯಾ ಬೆಹ್ಲ್‌ ಅವರು ಲಿಂಗತ್ವ ಮತ್ತು ಶಿಕ್ಷಣದ ಕುರಿತಾಗಿ ಬರೆಯುವ ಮಲ್ಟಿಮೀಡಿಯಾ ಪತ್ರಕರ್ತರು. ಈ ಹಿಂದೆ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ (ಪರಿ) ಹಿರಿಯ ಸಹಾಯಕ ಸಂಪಾದಕರಾಗಿದ್ದ ರಿಯಾ, ಪರಿಯ ಕೆಲಸಗಳನ್ನು ತರಗತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.