sia-kalam-etched-in-history-kn

Moradabad, Uttar Pradesh

Apr 19, 2025

ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಸಿಯಾ ಕಲಂ

ಮೊರಾದಾಬಾದ್‌ ಜಿಲ್ಲೆಯ ಪುರಾತನ ಕಲೆಗಳಲ್ಲಿ ಒಂದಾದ ಸಿಯಾ ಕಲಂ ನಗರದ ಗುರುತಿನೊಂದಿಗೆ ಬೆರೆತಿದೆ. ಹಿತ್ತಾಳೆ ವಸ್ತುಗಳ ಮೇಲೆ ಕೈಯಿಂದಲೇ ಕೆತ್ತನೆ ಮಾಡುವ ಮೂಲಕ ಚಿತ್ತಾರ ಮೂಡಿಸುವ ಈ ಕಲೆ ಅನುವಂಶಿಕವಾಗಿ ಮುಂದುವರೆದುಕೊಂಡು ಬಂದಿದೆ. ನಿಪುಣ ಸಿಯಾ ಕಲಂ ಕಲಾವಿದರಿಗೆ ಸಮಾಜದಲ್ಲಿ ಅವರದೇ ಆದ ಸ್ಥಾನವಿದೆ

Want to republish this article? Please write to [email protected] with a cc to [email protected]

Author

Mohd Shehwaaz Khan

ಮೊಹಮ್ಮದ್ ಶೆಹ್ವಾಜ್ ಖಾನ್ ದೆಹಲಿ ಮೂಲದ ಪತ್ರಕರ್ತರು. ಇವರಿಗೆ ವೈಶಿಷ್ಟ್ಯ ಬರವಣಿಗೆಗಾಗಿ ಲಾಡ್ಲಿ ಮಾಧ್ಯಮ ಪ್ರಶಸ್ತಿ - 2023 ಲಭಿಸಿದೆ. ಇವರು 2023ರ ಪರಿ-ಎಂಎಂಎಫ್ ಫೆಲೋ ಆಗಿದ್ದಾರೆ.

Editor

Priti David

ಪ್ರೀತಿ ಡೇವಿಡ್ ಅವರು ಪರಿಯ ಕಾರ್ಯನಿರ್ವಾಹಕ ಸಂಪಾದಕರು. ಪತ್ರಕರ್ತರು ಮತ್ತು ಶಿಕ್ಷಕರಾದ ಅವರು ಪರಿ ಎಜುಕೇಷನ್ ವಿಭಾಗದ ಮುಖ್ಯಸ್ಥರೂ ಹೌದು. ಅಲ್ಲದೆ ಅವರು ಗ್ರಾಮೀಣ ಸಮಸ್ಯೆಗಳನ್ನು ತರಗತಿ ಮತ್ತು ಪಠ್ಯಕ್ರಮದಲ್ಲಿ ಆಳವಡಿಸಲು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಾರೆ ಮತ್ತು ನಮ್ಮ ಕಾಲದ ಸಮಸ್ಯೆಗಳನ್ನು ದಾಖಲಿಸುವ ಸಲುವಾಗಿ ಯುವಜನರೊಂದಿಗೆ ಕೆಲಸ ಮಾಡುತ್ತಾರೆ.

Photographs

Mohd Shehwaaz Khan

ಮೊಹಮ್ಮದ್ ಶೆಹ್ವಾಜ್ ಖಾನ್ ದೆಹಲಿ ಮೂಲದ ಪತ್ರಕರ್ತರು. ಇವರಿಗೆ ವೈಶಿಷ್ಟ್ಯ ಬರವಣಿಗೆಗಾಗಿ ಲಾಡ್ಲಿ ಮಾಧ್ಯಮ ಪ್ರಶಸ್ತಿ - 2023 ಲಭಿಸಿದೆ. ಇವರು 2023ರ ಪರಿ-ಎಂಎಂಎಫ್ ಫೆಲೋ ಆಗಿದ್ದಾರೆ.

Photographs

Neer Kumar Jha

ನೀರ್ ಕುಮಾರ್ ಝಾ ದೆಹಲಿ ಮೂಲದ ದೃಶ್ಯ ಮಾಧ್ಯಮ ಕಲಾವಿದ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.