shobharam-gehervar-must-i-choose-between-gandhi-and-ambedkar-kn

Aug 15, 2023

ಶೋಭಾರಾಂ ಗೆಹೆರ್ವರ್‌: ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಆಯ್ಕೆ ಮಾಡಿಕೊಳ್ಳಬೇಕೆ?

2023ರ ಆಗಸ್ಟ್‌ 15ರ ಸಂಭ್ರಮದ ದಿನದದಂದು ಪರಿ ನಿಮ್ಮ ಓದಿಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಗುಂಡೇಟು ತಿಂದು ಗಾಯಗೊಂಡ ಶೋಭಾರಾಮ್‌ ಗೆಹೆರ್ವರ್‌ ಅವರ ಕತೆಯನ್ನು ತಂದಿದೆ. ರಾಜಸ್ಥಾನದ ದಲಿತ ಸಮುದಾಯಕ್ಕೆ ಸೇರಿದ ಈ 98 ವರ್ಷದ ಹಿರಿಯ ವ್ಯಕ್ತಿ ಸ್ವಯಂ-ಘೋಷಿತ ಗಾಂಧಿವಾದಿ ಹಾಗೂ ಅಂಬೇಡ್ಕರ್‌ ಅವರ ಕಟ್ಟಾ ಅಭಿಮಾನಿ. ಮತ್ತು ಅಂದಿನ ಕಾಲದ ಕ್ರಾಂತಿಕಾರಿ ಭೂಗತ ಹೊರಾಟದ ಭಾಗವೂ ಆಗಿದ್ದವರು. ಈ ಲೇಖನವು 2022ರಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದ ಪಿ. ಸಾಯಿನಾಥ್ ಅವರ 'ದಿ ಲಾಸ್ಟ್ ಹೀರೋಸ್, ಫೂಟ್ ಸೋಲ್ಜರ್ಸ್ ಆಫ್ ಇಂಡಿಯಾಸ್ ಫ್ರೀಡಂ' ಪುಸ್ತಕದ ಆಯ್ದ ಭಾಗ

Translator

G N Mohan

Want to republish this article? Please write to [email protected] with a cc to [email protected]

Author

P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Translator

G N Mohan

ಜಿ.ಎನ್.ಮೋಹನ್ ಬೆಂಗಳೂರು ಮೂಲದ ಹಿರಿಯ ಪತ್ರಕರ್ತ. ಈಟಿವಿ ಮತ್ತು ನ್ಯೂಸ್ 18 ಚಾನೆಲ್‌ಗಳ ಮಾಜಿ ಪ್ರಧಾನ ಸಂಪಾದಕರಾಗಿದ್ದ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ಸ್' ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.