portrait-of-an-artist-in-majuli-kn

Majuli, Assam

Oct 07, 2023

ಮಜುಲಿಯ ಕಲಾವಿದರೊಬ್ಬರ ವ್ಯಕ್ತಿಚಿತ್ರ

ರಮೇಶ್ ದತ್ತಾ ಓರ್ವ ವರ್ಣಚಿತ್ರ ಕಲಾವಿದ, ಶಿಲ್ಪಿ, ಮುಖವಾಡ ತಯಾರಕ ಮತ್ತು ಅನೇಕ ವಾದ್ಯಗಳ ವಾದಕ. ಅಸ್ಸಾಂನ ಬ್ರಹ್ಮಪುತ್ರ ನದಿಯ ಈ ದ್ವೀಪದಲ್ಲಿ ನಡೆದ ಅನೇಕ ನಾಟಕ ಚಟುವಟಿಕೆಗಳಲ್ಲಿ ಅವರ ಪ್ರತಿಭೆ ಪ್ರದರ್ಶನಗೊಂಡಿದೆ

Want to republish this article? Please write to [email protected] with a cc to [email protected]

Author

Prakash Bhuyan

ಪ್ರಕಾಶ್ ಭುಯಾನ್ ಭಾರತದ ಅಸ್ಸಾಂನ ಕವಿ ಮತ್ತು ಛಾಯಾಗ್ರಾಹಕ. ಅವರು ಅಸ್ಸಾಂನ ಮಜುಲಿಯಲ್ಲಿ ಕಲೆ ಮತ್ತು ಕರಕುಶಲ ಸಂಪ್ರದಾಯಗಳನ್ನು ಒಳಗೊಂಡ 2022-23ರ ಎಂಎಂಎಫ್-ಪರಿ ಫೆಲೋ.

Editor

Swadesha Sharma

ಸ್ವದೇಶ ಶರ್ಮಾ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಸಂಶೋಧಕ ಮತ್ತು ವಿಷಯ ಸಂಪಾದಕರಾಗಿದ್ದಾರೆ. ಪರಿ ಗ್ರಂಥಾಲಯಕ್ಕಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಅವರು ಸ್ವಯಂಸೇವಕರೊಂದಿಗೆ ಕೆಲಸ ಮಾಡುತ್ತಾರೆ.

Photo Editor

Binaifer Bharucha

ಬಿನೈಫರ್ ಭರುಚಾ ಮುಂಬೈ ಮೂಲದ ಸ್ವತಂತ್ರ ಛಾಯಾಗ್ರಾಹಕರು ಮತ್ತು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಫೋಟೋ ಎಡಿಟರ್.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.