people-respect-me-because-im-a-theatre-artiste-kn

Thiruvallur, Tamil Nadu

Jun 22, 2024

‘ರಂಗ ಕಲಾವಿದೆಯಾಗಿರುವುದರಿಂದ ಜನ ನನ್ನನ್ನು ಗೌರವಿಸುತ್ತಾರೆ’

ತಮಿಳುನಾಡಿನ ಈ ಪುರಾತನ ರಂಗಕಲೆಯನ್ನು ಉಳಿಸಿಕೊಂಡು ಬರುತ್ತಿರುವ ಟ್ರಾನ್ಸ್‌ಜೆಂಡರ್ ಸಮುದಾಯದ ಕಲಾವಿದರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತೆರುಕೂತ್ತು ಕಲಾವಿದೆಯೊಬ್ಬರು ಮಾತನಾಡುತ್ತಾರೆ

Want to republish this article? Please write to [email protected] with a cc to [email protected]

Author

Poongodi Mathiarasu

ಪೂಂಗೋಡಿ ಮತಿಯರಸು ಅವರು ತಮಿಳುನಾಡಿನ ಸ್ವತಂತ್ರ ಜಾನಪದ ಕಲಾವಿದರು. ಇವರು ಗ್ರಾಮೀಣ ಪ್ರದೇಶಗಳ ಜಾನಪದ ಕಲಾವಿದರು ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ.

Photographs

Akshara Sanal

ಅಕ್ಷರಾ ಸನಲ್ ಅವರು ಚೆನ್ನೈ ಮೂಲದ ಸ್ವತಂತ್ರ ಫೋಟೋ ಜರ್ನಲಿಸ್ಟ್, ಇವರು ಜನರ ಸುತ್ತಲಿರುವ ಕಥೆಗಳನ್ನು ದಾಖಲಿಸುವಲ್ಲಿ ಆಸಕ್ತಿ ಹೊಂದಿದ್ದಾರೆ.

Editor

Sangeeta Menon

ಸಂಗೀತಾ ಮೆನನ್ ಮುಂಬೈ ಮೂಲದ ಬರಹಗಾರು, ಸಂಪಾದಕರು ಮತ್ತು ಸಂವಹನ ಸಲಹೆಗಾರರು.

Translator

Charan Aivarnad

ಚರಣ್‌ ಐವರ್ನಾಡು ಲೇಖಕ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.