no-one-listens-to-the-radio-anymore-kn

Vaishali, Bihar

Feb 05, 2025

'ಈಗೆಲ್ಲಾ ಯಾರೂ ರೇಡಿಯೋ ಕೇಳುವುದಿಲ್ಲ'

ಬಿಹಾರದ ವೈಶಾಲಿ ಜಿಲ್ಲೆಯ ವೃದ್ಧ ದಲಿತ ಮಹಿಳೆಯೊಬ್ಬರ ಪ್ರಕಾರ ಬಜೆಟ್‌ ಎನ್ನುವುದು ಶ್ರೀಮಂತರ ಆಟ. ಸರ್ಕಾರದಿಂದ ಬಯಸುವುದು ನಿಯಮಿತ ಆದಾಯವನ್ನು ಮಾತ್ರ

Want to republish this article? Please write to [email protected] with a cc to [email protected]

Author

Umesh Kumar Ray

ಉಮೇಶ್‌ ಕುಮಾರ್‌ ರೇ ಪರಿ ತಕ್ಷಶಿಲಾ ಫೆಲೋಷಿಪ್‌ 2025 ಪುರಸ್ಕೃತರು. ಫ್ರೀಲಾನ್ಸ್‌ ಪತ್ರಕರ್ತರಾಗಿರುವ ಅವರು ಬಿಹಾರ್‌ ಮೂಲದವರಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಕುರಿತು ವರದಿ ಮಾಡುತ್ತಾರೆ.

Editor

P. Sainath

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Translator

Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.